Search results for #chikballapura
ನಾಳೆ ನಡೆಯಲಿರುವ ಮತದಾನಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #chikballapura
Video(might be old) of #Chikballapura Congress candidate #RakshaRamaiah meeting NDA/JSP Leader,Pawan Kalyan is so viral in KA Social media circles( all meme pages of Border towns) It went viral after PK cancelled his campaign plans in Raichur, Ballari,CKB... Clever/subtle push
Modi will be forced to return from #chikballapura after facing the wrath of angry farmers! Why 18000 crores owed to farmers not been released?! We don't want those silly bhaashans! Enough is ENOUGH! Where Modi-Shah go, they will be greeted with Shoes, Chappals & Black Flags!
.@DrSudhakar_ ಅವರ ರಾಜ್ಯ ಪಾಲಿಟಿಕ್ಸ್ಯಿಂದ ರಾಷ್ಟ್ರ ಪಾಲಿಟಿಕ್ಸ್ .... Watch @DrSudhakar_ as Naane Nayaka at 8:30 PM today with @Sharmithashetty on #News18Kannada #LokSabhaElections2024📷 #chikballapura
#LawAndOrder has hit rock bottom in #Karnataka Bikes with no number plates are being allowed to run, while ordinary citizens with slightly older vehicles were threatened with big fines if HSRP wasn't installed on their vehicles. #chikballapura #Bengaluru
#LawAndOrder has hit rock bottom in #Karnataka Bikes with no number plates are being allowed to run, while ordinary citizens with slightly older vehicles were threatened with big fines if HSRP wasn't installed on their vehicles. #chikballapura #Bengaluru
ಚಿಕ್ಕಬಳ್ಳಾಪುರದಲ್ಲಿ ನಿನ್ನೆಯ ರೋಡ್ ಶೋಗೆ ಹರಿದುಬಂದ ಜನಸಾಗರವೇ ಕಾಂಗ್ರೆಸ್ ಗೆಲುವಿನ ಮುನ್ಸೂಚನೆಯಂತಿದೆ. #chikballapura #LokSabhaElection2024 #rakshaforchikballapura
ಮುಖ್ಯಮಂತ್ರಿಗಳಾದ ಶ್ರೀ @siddaramaiah, ಅವರು ಇಂದು ಬಾಗೇಪಲ್ಲಿಯಲ್ಲಿ ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿಯಾದ ರಕ್ಷಾ ರಾಮಯ್ಯ ಅವರ ಪರ ಪ್ರಜಾ ಧ್ವನಿ -02 ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮಾಡಿದರು. #LoksabharElections #Chikballapura
Just watched #chikballapura election survey Either modi or Sudhakar #Modi2024 #ModiSarkar #Modi4PM2024
Chikballapura | ಆದಿಯೋಗಿ ಮತ್ತು ನಾಗ ಮಂಟಪದ ಜೊತೆ ನಂದಿ ಮತ್ತು ಮಹಾಶೂಲದ ದರ್ಶನ | FreedomTv #freedomtv #freedomtvkannada #chikballapura #darshanofnandi #kannadanews freedomtvlive.com/2024/01/16/dar… via @freedom Tv
Promoted and posted as Conservator of Forests, Bengaluru circle. DM for any #forest issues in the districts of #Bengaluru urban, Bengaluru Rural, #Ramnagara, #Chikballapura and #Kolar. @aranya_kfd @eshwar_khandre
The next major business hub to come up beyond Airport Toll gate so #NHAI planning for road widening This will be major boost for #Devanhalli #Chikballapura #VijaypuraTown timesofindia.indiatimes.com/city/bengaluru…
@LavanyaBallal #ventamuri #kolar #chikballapura only this month 3 shameful incidents happened in Karnataka. OnLY this month🤦🏾♂️
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ರವರು,ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. #drmcsudhakar #highereducation #Minister #DISTRICTINCHARGE #chikballapura #valmiki #valmikiJayanti
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ರವರು,ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. #drmcsudhakar #highereducation #Minister #DISTRICTINCHARGE #chikballapura #valmiki #valmikiJayanti
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಶ್ರೀ ಪ್ರದೀಪ್ ಈಶ್ವರ್ ರವರು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಉಭಯ ಜಿಲ್ಲೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.#drmcsudhakar #highereducation #Minister #GOK #chikballapura #Nandi #ropeway
ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಮೃತ ದುರ್ದೈವಿಗಳ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಘೋಷಿಸಿದ್ದಾರೆ #Chikballapura
ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಮೃತ ದುರ್ದೈವಿಗಳ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. - ಮುಖ್ಯಮಂತ್ರಿ @siddaramaiah #Chikballapura #Accident