Search results for #ceokarnataka
ದಿನಾಂಕ 27-04-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter
ಅನಾರೋಗ್ಯ ಇದ್ರು ಖುಷಿಯಿಂದ ಮತದಾನ ಮಾಡಿದ 90 ರ ವಯೋವೃದ್ಧೆ..... ಬಬಲೇಶ್ವರ ತಾಲೂಕಿನ ದದಾಮಟ್ಟಿಯ ಶ್ರೀಮತಿ ಯಲ್ಲವ್ವ ಮಾದರ. ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದರು. #ElectionCommissionofIndia #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts
*ಕೊಲ್ಹಾರ ತಾಲೂಕಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡುವಂತೆ ಮನವಿ ಮಾಡಿ, ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು #ElectionCommissionofIndia #ceokarnataka #LokaSabhaElection2024 #Election2024
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರು ಮತದಾನ ಮಾಡಿದರು. #ElectionCommissionofIndia #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay
ವಿಜಯಪುರ ಜಿಲ್ಲೆಯ ವಿವಿಧ ಮತಗಟ್ಟೆಗಳ ವ್ಯಾಪ್ತಿಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಹಿರಿಯ ನಾಗರಿಕರು ಮತದಾನ ಮಾಡಿ ಇತರೆ ಮತದಾರರಿಗೂ ಸಹ ಮಾದರಿಯಾಗಿದ್ದಾರೆ. #ElectionCommissionofIndia #ceokarnataka #LokaSabhaElection2024 #Election2024 #YourVoteYourVoice
ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲೇ ಅತಿ ಹೆಚ್ಚು – ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? publictv.in/lok-sabha-elec… #GeneralElections2024 #IndiaElections2024 #LokSabhaElections2024 #KarnatakaElections #Bengaluru #ceokarnataka
ದಿನಾಂಕ 26-04-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter
ಇಂದು ನಡೆದ ಲೋಕಸಭಾ ಚುನಾವಣೆಯ ದಿನದ ಅಂತ್ಯಕ್ಕೆ ಒಟ್ಟಾರೆ 'CLOSE OF POLL' ಶೇಕಡಾವಾರು ಮತದಾನ ಹೀಗಿದೆ. ಮತಹಬ್ಬದಲ್ಲಿ ಭಾಗವಹಿಸಿದ ಎಲ್ಲಾ ಜವಾಬ್ದಾರಿಯುತ ಮತದಾರರಿಗೂ ಅಭಿನಂದನೆಗಳು. @ECISVEEP @SpokespersonECI #Elections2024 #AllToPoll #LokaSabhaElection2024 #EveryVoteCounts #PollDay #ceokarnataka
ಮತದಾನದ ದಿನವಾದ ಇಂದು ಕನ್ನಡ ಚಿತ್ರರಂಗವೇ ಮತದಾನದಲ್ಲಿ ಪಾಲ್ಗೊಂಡು ಮತಹಬ್ಬಕ್ಕೆ ರಂಗೀರಿಸಿತು. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #votepaparazzi #sandalwoodfamily #karnataka
ಸಿನಿ ತಾರೆಯರೆಲ್ಲರೂ ಒಟ್ಟಾಗಿ ಬಂದು ದೇಶದ ಪರ ನಿಂತು ತಮ್ಮ ಮತವನ್ನು ಚಲಾಯಿಸಿದ್ದಾರೆ. ಮತದಾನ ಮಾಡಿ ತಮ್ಮ ಕರ್ತವ್ಯವನ್ನು ಮೆರೆದ ಎಲ್ಲರಿಗೂ ಅಭಿನಂದನೆಗಳು.❤️ #ceokarnataka #LokaSabhaElection2024 #Election2024 #YourVoteYourVoice #DeshkaGarv #voteindia #votepaparazzi #sandalwoodfamily #karnataka #india
ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ ವತಿಯಿಂದ ವಿಜಯಪುರ ನಗರದ ಗ್ಯಾಂಗ್ ಬಾವಡಿ ಹಾಗೂ ಎಪಿಎಂಸಿ ಹತ್ತಿರ ಅಕ್ಕಮಹಾದೇವಿ ರೋಡ್ ವ್ಯಾಪ್ತಿಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡುವಂತೆ ಮನವಿ ಮಾಡಿ, ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. #ElectionCommissionofIndia #ceokarnataka
ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ ವತಿಯಿಂದ ವಿಜಯಪುರ ನಗರದ ಗ್ಯಾಂಗ್ ಬಾವಡಿ ವ್ಯಾಪ್ತಿಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅಭಿನಂದನಾ ಪತ್ರವನ್ನು ವಿತರಿಸಲಾಯಿತು. ನಂತರ ಮತದಾನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. #ElectionCommissionofIndia #ceokarnataka #LokaSabhaElection2024
ಮತದಾರರೇ ಇನ್ನೇನು ಮತದಾನದ ಸಮಯ ಮುಗಿಯುತ್ತಾ ಬಂತು. ನಿಮ್ಮ ಹತ್ತಿರದ ಮತಗಟ್ಟೆಗೆ ದೌಡಾಯಿಸಿ ತಪ್ಪದೆ ಮತದಾನ ಮಾಡಿ. #ceokarnataka #LokaSabhaElection2024 #Election2024 #YourVoteYourVoice #VotingMatters #DeshkaGarv #voteindia #dontbelazy #govote
ಮತದಾನ ಮಾಡಿದೆವು, ಪ್ರಜಾಪ್ರಭುತ್ವಕ್ಕಾಗಿ For Democracy #CEOKarnataka @ECISVEEP #LoksabhaElectio2024 #KarnatakaElections2024
ಸಂಜೆ 5 ಗಂಟೆ ವರೆಗಿನ ಕರ್ನಾಟಕ ಲೋಕಸಭಾ ಚುನಾವಣೆಯ ಶೇಕಡಾವಾರು ಮತದಾನ ಹೀಗಿದೆ. ಇನ್ನು ಕೇವಲ ಅರ್ಧ ತಾಸು ಇದೆ ಅಷ್ಟೇ. ಮತದಾನದಿಂದ ಹಿಂದುಳಿಯಬೇಡಿ ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ. @ECISVEEP @SpokespersonECI #ceokarnataka #LokaSabhaElection2024 #Election2024 #DeshkaGarv #voteindia #voterturnout #5pm
ಶತಾಯುಷಿ ತಿಮ್ಮಮ್ಮ #ಮೈಸೂರಿನಲ್ಲಿ ಮತದಾನ ಮಾಡಿದರು ಕೃಪೆ #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #oldagevoters #centennials