Taluk Panchayath Bantwal @TalukBantwal
MGNREGA #ಅಭಿವೃದ್ಧಿಯ ಬೆಳಕು# Joined March 2022-
Tweets90
-
Followers318
-
Following44
-
Likes363
ಮತದಾನ ನಮ್ಮ ಹಕ್ಕು #ಚುನಾವಣಾ ಪರ್ವ ದೇಶದ ಗರ್ವ
ಮತದಾನ ನಮ್ಮ ಹಕ್ಕು #ಚುನಾವಣಾ ಪರ್ವ ದೇಶದ ಗರ್ವ
#ಬಂಟ್ವಾಳ ತಾ: ಮಂಚಿ ಗ್ರಾಮದ ಉದ್ದೋಟು ಗೋಪಾಲ ಸುವರ್ಣ ರಿಕ್ಷಾ ಚಾಲಕರಾಗಿದ್ದು, ನೀರಿನ ಸಮಸ್ಯೆಯಿಂದ ಬಾವಿ ನಿರ್ಮಾಣಕ್ಕೆ ನಿರ್ಧರಿಸಿದ್ದು, ಗ್ರಾಪಂಗೆ ಅರ್ಜಿ ಸಲ್ಲಿಸಿ #ನರೇಗಾ ದಡಿ ಬಾವಿ ನಿರ್ಮಿಸಿಕೊಂಡಿದ್ದಾರೆ. ಮನೆ ಮುಂಭಾಗದಲ್ಲಿ 50 ಅಡಿಕೆ ಸಸಿ ನೆಟ್ಟಿದ್ದು, ಇದಕ್ಕೂ ಬಾವಿ ನೀರೇ ಆಧಾರ. #DakshinaKannada #mgnrega @TalukBantwal
ಸರಕಾರಿ ಶಾಲೆಗಳ ಅಭಿವೃದ್ಧಿಗೆ #ನರೇಗಾ ಸಾಥ್ ನೀಡಿದೆ. ಇದಕ್ಕೆ ಉದಾ: ಕನ್ಯಾನ ಗ್ರಾಮದ ಹಿ.ಪ್ರಾಥಮಿಕ ಮಾದರಿ ಶಾಲೆ. ಆವರಣ ಗೋಡೆ ಇಲ್ಲದೇ ಇಲ್ಲಿನ ಮಕ್ಕಳ ಬಗ್ಗೆ ಪೋಷಕರು ಮಾತ್ರವಲ್ಲದೇ ಶಿಕ್ಷಕರು ಚಿಂತಿಸುತ್ತಿದ್ದರು. ನರೇಗಾದಡಿ ಕಂಪೌಂಡ್ ರಚನೆಯಾದ ಮೇಲೆ ಮಕ್ಕಳಿಗೆ ಸುರಕ್ಷತೆ ಸಿಕ್ಕಿದೆ. ತಾಲೂಕು: ಬಂಟ್ವಾಳ ಗ್ರಾಪಂ: ಕನ್ಯಾನ @TalukBantwal
#ಬಂಟ್ವಾಳ ತಾ: ಬಾಳ್ತಿಲ ಗ್ರಾ.ಪಂ.ನ ಕಡಮಡ್ಕದಿಂದ ಬರಿಮಾರು ಗ್ರಾ.ಪಂ.ಸಂಪರ್ಕಿಸುವ 150 ಮೀ. ಉದ್ದದ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು. ರಸ್ತೆ ಅವ್ಯವಸ್ಥೆಯಿಂದ ಜನರು ಪರದಾಡುವಂತಾಗಿತ್ತು. ಇದೀಗ #ನರೇಗಾ ದಡಿ ಗುಣಮಟ್ಟದ ರಸ್ತೆ ನಿರ್ಮಾಣಗೊಂಡಿದೆ. #MGNREGA #dakshinakannada @TalukBantwal @ZP_DaksnKannada
ಗ್ರಾಮೀಣ ಜನರ ಜೀವನಾಧಾರ - ಗ್ರಾಮೀಣಭಿವೃದ್ಧಿಗೆ ಸಹಕಾರ ಮಹಾತ್ಮಾ ಗಾಂಧಿ ನರೇಗಾ ದಿನದ ಶುಭಾಶಯಗಳು #MGNREGADiwas #ruralEmployment #rural
25/01/2024ರಂದು ಬಂಟ್ವಾಳ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಯಿತು. ಬಿ.ಮೂಡ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಜಾಕ್, ಐಎಎಸ್ ಪ್ರೊಬೇಷನರಿ ಅಧಿಕಾರಿ ಮುಕುಲ್ ಜೈನ್ (ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ), EO ಮಹೇಶ್ ಹೊಳ್ಳ, BEO ಮಂಜುನಾಥ್, ಇತರರು ಉಪಸ್ಥಿತರಿದ್ದರು.
ಬತ್ತಿ ಹೋಗಿದ್ದ ಕೊಳವೆ ಬಾವಿಗೆ #ನರೇಗಾ ದಡಿ ಮರುಪೂರಣ ಘಟಕ ನಿರ್ಮಿಸಿ ಜೀವಕಳೆ ನೀಡಿದ ಮಾಂದ್ರೋಡಿ ತಿಮ್ಮಪ್ಪ ಮೂಲ್ಯರು ತಾಲೂಕು: ಬಂಟ್ವಾಳ ಗ್ರಾಪಂ: ಸರಪಾಡಿ ಅಂದಾಜು ಮೊತ್ತ: 30000 #dakshinakannada #MGNREGA #borwell #borewellrechargepit @ZP_DaksnKannada @TalukBantwal
ಅಡಿಕೆ ಕೃಷಿಗೆ ನೀರಿಲ್ಲದೆ ಕಂಗಾಲಾಗಿದ್ದ ರೈತನಿಗೆ ನೆರವಾದ #ನರೇಗಾ.. #MGNREGA ಯೋಜನೆಯಡಿ ಕೃಷಿ ಬಾವಿ ನಿರ್ಮಿಸಿಕೊಂಡ ರಾಯಿ ಗ್ರಾಮದ ದಾಮೋದರ ಪೂಜಾರಿ. ತಾ: ಬಂಟ್ವಾಳ ಅಂದಾಜು ಮೊತ್ತ: 1,19,000/- ರೂ. ಆರ್ಥಿಕ ವರ್ಷ: 2022-23 #dakshinakannada #openwell @TalukBantwal @ZP_DaksnKannada
Sri Nagaraju, a farmer from Badanahatti GP, Kurugodu Taluk, Ballari district has cultivated #Guava under #MGNREGS in his 0.40 hectare farm. Under #MGNREGS, Rs 1.31 lakh per hectare financial assistance will be provided for Guava cultivation. @BallariMgnregs @ZP_Ballari
ತಾರಾ ಉಮೇಶ್ ಪೂಜಾರಿ ದಂಪತಿಗಳು ತಮ್ಮ ಜಮೀನಿನಲ್ಲಿ #ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ #ದನದಹಟ್ಟಿ ರಚನೆ.. ಅಂದಾಜು ಮೊತ್ತ: 57000 ತಾಲೂಕು : ಬಂಟ್ವಾಳ ಗ್ರಾಪಂ : ಗೋಳ್ತಮಜಲು #dakshinakannada #cattleshed @TalukBantwal @ZP_DaksnKannada
ಡೇವಿಡ್ ಡಿಕುನ್ಹ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ರಚನೆಯಾದ ಸುಂದರವಾದ ಕೃಷಿ #ಬಾವಿ.. ಅಂದಾಜು ಮೊತ್ತ: 150000 ರೂ. ತಾಲೂಕು: ಬಂಟ್ವಾಳ ಗ್ರಾಪಂ: ಗೋಳ್ತಮಜಲು #dakshinakannada #MGNREGA #openwell @TalukBantwal
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ *ಕರ್ನಾಟಕ ವಿಕಾಸ ಮಾಸ ಪತ್ರಿಕೆ* ಯ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಿಲಪದವು ಅಂಗನವಾಡಿ ಬಳಿ ನರೇಗಾದಡಿ ಅನುಷ್ಠಾನಿಸಿರುವ *ಎರೆಹುಳು ಘಟಕ* ಕುರಿತ ಯಶೋಗಾಥೆ ಪ್ರಕಟಗೊಂಡಿರುತ್ತದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಪಂ ವ್ಯಾಪ್ತಿಯ ಮಿತ್ತಿಲಕೋಡಿ ಅಮೃತ ಸರೋವರದ ಬಳಿ ಧ್ವಜಾರೋಹಣ ನೆರವೇರಿಸಲಾಯಿತು. ಆಟೋಟ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸಿಬ್ಬಂದಿಗಳು, ಪಿಡಿಒ ಅವರನ್ನು ಸನ್ಮಾನಿಸಲಾಯಿತು. ವಸುಧ ವಂದನ್ ಕಾರ್ಯಕ್ರಮದಡಿ ಗಿಡ ನೆಡಲಾಯಿತು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿದ್ದರು.
ಬಂಟ್ವಾಳ ತಾ:ನರಿಕೊಂಬು ಗ್ರಾ.ಪಂ & ಡಾ|.ಎನ್.ಎಸ್.ಎ.ಎಂ ಪಿಯು ಕಾಲೇಜು, ನಂತೂರು ಆಶ್ರಯದಲ್ಲಿ #MeriMaatiMeraDesh ಕಾರ್ಯಕ್ರಮ, ಪ್ರತಿಜ್ಞೆ ಬೋಧನೆ & ಮಾಜಿ ಯೋಧರಿಗೆ ಸನ್ಮಾನ & ವಸುಧ ವಂದನ್ ಕಾರ್ಯಕ್ರಮದಡಿಯಲ್ಲಿ ಗ್ರಾ.ಪಂ. ಕಚೇರಿ ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. #dakshinakannad @TalukBantwal
"ನನ್ನ ನೆಲ, ನನ್ನ ದೇಶ" ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ವೀರರಿಗೆ ಗೌರವ ಅರ್ಪಿಸುವ ಸಲುವಾಗಿ ದೇಶದಾದ್ಯಂತ "#ನನ್ನ_ನೆಲ_ನನ್ನ_ದೇಶ" ಅಭಿಯಾನವನ್ನು ಆರಂಭಿಸಲಾಗಿದೆ. ಮಣ್ಣಿಗೆ ನಮಿಸಿ, #ವೀರಯೋಧರಿಗೆ ವಂದಿಸಿ, ಅಭಿಯಾನದಲ್ಲಿ ಭಾಗವಹಿಸಿ. #MeriMaatiMeriDesh @ZP_DaksnKannada
Vijayalata @Vijayalata16755
449 Followers 2K FollowingVijyalaxmi Hallur @Vijyalaxmiphall
9 Followers 64 FollowingSAGARATPNREGA @sagaratpnrega
63 Followers 165 Following ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ಸಾಗರ ತಾ.ಪಂElla 😏 @Ella_Kirby6101
18 Followers 254 Following Eхciting, pаssiоnаte woman in sеаrсh оf a willing partnеrDeepak pandey @Deepakp65651685
267 Followers 2K FollowingKRCRS(SC-457) RAMNAGA.. @SantoshBeerana1
883 Followers 2K Following RAMNAGAR JOIDA TALUK UTTAR KANNADA DISTRICT -581453.Ahmed Makkah @AhmedMakkah99
2 Followers 60 FollowingPrakash @Prakash_S_55
3 Followers 234 FollowingWarrior gaming @ashokkumar55646
0 Followers 34 FollowingPDO ANNURU GP @AnnuruPdo43712
3 Followers 32 FollowingCarterLarosa @CarterLaro78544
54 Followers 2K FollowingRaju Dk @RajuDk17720196
4 Followers 180 Followingirfan @Kasgujarat
118 Followers 3K FollowingSA News @sa_news952903
21 Followers 540 Following Editor and Publisher Satya Anveshane Kannada Fortnightly News PaperRam Metri @ram_metri
1 Followers 103 FollowingVinny @Vinny55145491
1 Followers 75 FollowingShankar Rao @ShankarNaRao
2 Followers 17 FollowingSRI DEVI PRASAD BOLWA.. @BolwarSri
1 Followers 39 FollowingHAMEED K A @HAMEEDKA148594
351 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.Arthanaarishswaran @arthanari4mcbe2
604 Followers 3K Followingkaravali daily news @karavalidailynw
31 Followers 297 Following kannada news web portal, https://t.co/vHuPi0gVXkKittur Rani Chennamma.. @RaniAnkola
1K Followers 5K Following Education is not preparation for life; Education is life itself.irfan a soudagar @irfansoudagar11
26 Followers 63 Following Secretary to Bijapur district minority national education https://t.co/lEh0hlJNNG of oldest education society of North Karnataka belt.. social workerMuraghesh @Muraghesh047
6 Followers 3K FollowingBasavaraj G Sajjan @sajjanbasug1
16 Followers 92 Followingಚೆನ್ನು.�.. @ub0Be4I1WCtzZU1
50 Followers 353 FollowingK.R.PET MDRS @Mdrs_186mhali
1K Followers 2K Followingkrcrs kappalaguddi @krcrs687
1K Followers 3K FollowingHangarahalli Krcrs @KrcrsH
1K Followers 1K FollowingMDRS NANDIBATTALU @mdrsnandibattal
812 Followers 2K FollowingSanthosh andani @AndaniSant48799
627 Followers 2K FollowingMrVishwanath1978 @Vishwanath1978M
143 Followers 2K FollowingRakesh_Shinge @RakeshShinge84
963 Followers 2K Following Principal MDRPU COLLEGE NIDASOSHI TQ HUKKERIMDRPU COLLEGE NIDASOS.. @mdr_pu
1K Followers 2K Following MDR-PU SCIENCE COLLEGE NIDASOSHI TQ HUKKERI DIST BELAGAVI ST KARNAKAKA@IGRS645 @Bemalkhed645
890 Followers 2K FollowingKRCRS,KULALI- 694 @kreiskrcrs694
1K Followers 2K Following Kitturu Rani Channamma Residential School Kulali, Tq:Mudhol, Dist:Bagalkotemahiboob Mahiboob @mahiboobMahib14
354 Followers 3K FollowingSIGRS-633 MAHAGAON @SIGRSMAHAGAON
1K Followers 2K Following On a mission to help students unveil their talents and help students of rural areas and upbringing them to be a better person through quality educationVijayalata @Vijayalata16755
449 Followers 2K FollowingDD SW D.K @DDSWDK3030
77 Followers 8 FollowingPriyank Kharge / ಪ�.. @PriyankKharge
210K Followers 314 Following Chittapur MLA :: Minister for IT/BT and Rural Development & Panchayat Raj :: Chairman - Communications KPCCMIC Bantwal @MicBantwal
265 Followers 159 Following ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಬಂಟ್ವಾಳ, ದಕ್ಷಿಣ ಕನ್ನಡ. Official Twitter Account. 08255232470Commissioner, MGNREGS.. @CommrMGNREGSK
5K Followers 65 Following Official Account of Commissioner, Rural Development to share updates on MGNREGA in Karnatakavijaya @vijayapajir
15 Followers 11 FollowingUnion Bank of India @UnionBankTweets
647K Followers 65 Following One of the largest Public Sector Banks in India. Disclaimer: Union Bank of India shall bear no responsibility for confidentiality of info shared on twitter.Mahatma Gandhi NREGA .. @MgnregaGoi
2K Followers 75 FollowingMGNREGA, MoRD, GoI @IndiaMGNREGA
2K Followers 6 Following Mahatma Gandhi NREGA is the flagship programme of the Government that directly touches lives of the poor and promotes inclusive growth. Implemented by MoRD, GoI@ShivuBiradar# @ShivuBi36408463
12 Followers 42 FollowingVinisha @Vinisha23968386
21 Followers 36 FollowingMangaluru Taluk Panch.. @IecMangaluru
50 Followers 18 FollowingShilpa A M @ShilpaAM5
338 Followers 682 FollowingPushpa @Pushpak40827908
15 Followers 23 FollowingBharathraj karthadka @BKarthadka
31 Followers 254 FollowingTaluk Panchayath Kada.. @TalukKadaba
105 Followers 35 Following Official Twitter Page of Taluk Panchayath Kadaba, DK- Make Public to aware of Rural Development And Panchayath Raj Departments Scheem.raju guled @GuledRaju
53 Followers 499 FollowingPuttur Taluk Panchaya.. @PutturTaluk
162 Followers 30 Following Official twitter page of Puttur Taluk Panchayat, Dakshina Kannada District, Karnataka State, IndiaShantha balakrishna @Shanthabalakri2
6 Followers 22 FollowingMGNREGA-DAKSHINAKANNA.. @MGNREGADAKSHIN1
1K Followers 39 Following Dakshina Kannada Zilla Panchayt -Mangalore - MGNREGA - Official twitter page.CM of Karnataka @CMofKarnataka
1.6M Followers 163 Following Official Page of the Chief Minister's Office, Karnatakaಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.PIB •Jal Shakti Min.. @PIBWater
4K Followers 287 Following Official Spokesperson for the Ministry of Jal Shakti, Govt. of IndiaDakshina Kannada Zill.. @ZP_DaksnKannada
2K Followers 2K FollowingCommissioner Panchaya.. @CommrPR
14K Followers 77 Following Working with the three tiers of the rural local self governmentAnirudh Sravan @SravanAnirudh
6K Followers 997 Following Optimist | Civil Servant | Personal Account | Interests: Art, Architecture, Nature, Literature, Science, Poetry, Tennis| Fan Boy.President of India @rashtrapatibhvn
24.6M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.Rural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.Narendra Singh Tomar @nstomar
894K Followers 561 Following Speaker of 16th Legislative Assembly Madhya Pradesh | Ex. Cabinet Minister, Govt. of India.ಸುಳ್ಯ ತಾಲೂಕಿನ ಐರ್ವನಾಡು ಗ್ರಾಮ ಪಂಚಾಯತ್ ಬಳಿ #ನರೇಗಾ ಯೋಜನೆಯಡಿ 2023-2024ನೇ ಆರ್ಥಿಕ ವರ್ಷದಲ್ಲಿ ರೂ. 5.77 ಅಂದಾಜು ಮೊತ್ತದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಗೊಂಡಿದೆ. #DakshinaKannada #mgnrega #ruralhaat #ruralmarketing @TPSullia @ZP_DaksnKannada
#ಬಂಟ್ವಾಳ ತಾ: ಮಂಚಿ ಗ್ರಾಮದ ಉದ್ದೋಟು ಗೋಪಾಲ ಸುವರ್ಣ ರಿಕ್ಷಾ ಚಾಲಕರಾಗಿದ್ದು, ನೀರಿನ ಸಮಸ್ಯೆಯಿಂದ ಬಾವಿ ನಿರ್ಮಾಣಕ್ಕೆ ನಿರ್ಧರಿಸಿದ್ದು, ಗ್ರಾಪಂಗೆ ಅರ್ಜಿ ಸಲ್ಲಿಸಿ #ನರೇಗಾ ದಡಿ ಬಾವಿ ನಿರ್ಮಿಸಿಕೊಂಡಿದ್ದಾರೆ. ಮನೆ ಮುಂಭಾಗದಲ್ಲಿ 50 ಅಡಿಕೆ ಸಸಿ ನೆಟ್ಟಿದ್ದು, ಇದಕ್ಕೂ ಬಾವಿ ನೀರೇ ಆಧಾರ. #DakshinaKannada #mgnrega @TalukBantwal
#ಬೀದರ ಜಿಲ್ಲೆಯ ಕಮಲನಗರ ತಾಲ್ಲೂಕಿನ ಕಮಲನಗರ ಗ್ರಾಮದ ರೈತ ಶ್ರೀ ಅಮರ ವೈಜಿನಾಥರವರು #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ #ಗುಲಾಬಿ ಬೆಳೆದಿದ್ದಾರೆ. ಒಂದು ಎಕರೆ ಜಮೀನಿನಲ್ಲಿ 800 ಗುಲಾಬಿ ಸಸಿಗಳನ್ನು ನೆಟ್ಟಿದ್ದು ದಿನಕ್ಕೆ 3-4 ಕೆಜಿ ಇಳುವರಿ ಪಡೆಯುತ್ತಿದ್ದಾರೆ. ಯೋಜನೆಯಡಿ ಗುಲಾಬಿ ಬೆಳೆಯಲು ರೂ 79,000/- ಆರ್ಥಿಕ ನೆರವು ನೀಡಲಾಗುತ್ತದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಿಸಲಾಗಿದೆ. ಮರುಪೂರಣ ಇಂಗುಗುಂಡಿಯಿಂದಾಗಿ ಮಳೆ ನೀರಿನ ಇಂಗುವಿಕೆಯಿಂದಾಗಿ, ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಅಫಘಾತದಲ್ಲಿ ಕಾಲುಗಳಿಗೆ ಗಂಭೀರವಾದ ಗಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವರಿಗೆ ಬೇರೆಲ್ಲೂ ಕೆಲಸ ಮಾಡಲು ಸಾಧ್ಯವಾಗದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಒದಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಯೋಜನೆಯಡಿ ಕೆಲಸ ಮಾಡುತ್ತಿರುವ ಅವರು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸುತ್ತಾರೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಗತಿ ನಗರದ ನಿವಾಸಿ ರಮಜಾನ್ ಬಾಷಾ ರವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಹಾತ್ಮ ಗಾಂಧಿ ನರೇಗಾ ಯೋಜನೆ ನೆರವಾಗಿದೆ.
#ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಭೋಗಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬುಕ್ಯಾಂಪ್ ಗ್ರಾಮದಲ್ಲಿ #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ #ಅಮೃತ_ಸರೋವರ ಅಭಿವೃದ್ಧಿ ಪಡಿಸಲಾಗಿದೆ. #ಅಮೃತ_ಸರೋವರ ಅಭಿಯಾನದಡಿ ರಾಜ್ಯದಲ್ಲಿ 3736 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ
#ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ಗ್ರಾಮದ ರೈತ ಶ್ರೀ ಬಿದ್ದಪ್ಪರವರು #ಮಹಾತ್ಮಾಗಾಂಧಿ_ನರೇಗಾ ಯೋಜನೆಯಡಿ #ತೆರೆದ_ಬಾವಿ ನಿರ್ಮಿಸಿಕೊಂಡಿದ್ದಾರೆ. “ತೆರೆದ ಬಾವಿ ನಿರ್ಮಾಣದಿಂದಾಗಿ ನೀರಿನ ಬವಣೆ ತಪ್ಪಿದೆ, ಬೇಸಿಗೆಯಲ್ಲಿ ಕೃಷಿಗೆ ನೀರು ದೊರಕುತ್ತಿದೆ” ಎಂದು ಅವರು ಯೋಜನೆಗೆ ಧನ್ಯವಾದ ಅರ್ಪಿಸುತ್ತಾರೆ
#ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ #ಉದ್ಯೋಗ ಅರಸಿ ಇತರೆ ರಾಜ್ಯಗಳಿಗೆ ವಲಸೆ ಹೋಗುವ ಕೂಲಿಕಾರರಿಗೆ #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ತಮ್ಮೂರಲ್ಲೇ ಅಕುಶಲ ಉದ್ಯೋಗ ಪಡೆಯುವ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ #ಉದ್ಯೋಗ_ಚೀಟಿ ಹಾಗೂ ಕೆಲಸಕ್ಕಾಗಿ ಬೇಡಿಕೆ ಪಡೆಯಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ನಿವಾಸಿ ಶ್ರೀ ಮತ್ತಡಿಯವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ. “ದಿನಗೂಲಿಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಕೋಳಿ ಶೆಡ್ ನಿಂದಾಗಿ ಸುಸ್ಥಿರ ಆದಾಯ ದೊರಕಿದ್ದು, ಜೀವನ ನಿರ್ವಹಣೆ ಸುಗಮವಾಗಿದೆ” ಎಂದು ಅವರು ಮಂದಹಾಸ ಬೀರುತ್ತಾರೆ
ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು #Sankranthi #MakarSankranti2024 #MakarSankranti #MakaraSankranthi #MakaraSankranti #Pongal2024 #Pongal
#ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮನೂರು ಗ್ರಾಮದ ರೈತರಾದ ಶ್ರೀ ಹನುಮಪ್ಪ ಕುಂಬಾರರವರು #ಮಹಾತ್ಮಗಾಂಧಿ #ನರೇಗಾ ಯೋಜನೆಯಡಿ #ಎರೆಹುಳು ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. #ಎರೆಹುಳು_ಗೊಬ್ಬರ ಬಳಕೆಯಿಂದ ರಾಸಾಯನಿಕ ಗೊಬ್ಬರದ ಮೇಲೆ ರೈತರ ಅವಲಂಬನೆ ಕಡಿಮೆಯಾಗಿ ಆರ್ಥಿಕ ಸಬಲತೆಗೆ ಸಹಾಯವಾಗುತ್ತದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ #ಮಹಾತ್ಮಗಾಂಧಿ_ನರೇಗಾ ಯೋಜನೆಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ಮನೆ ಮನೆ ಭೇಟಿ ಮೂಲಕ ಅರಿವು ಮೂಡಿಸಲಾಯಿತು. ಕರಪತ್ರಗಳ ಹಂಚುವಿಕೆ ಮೂಲಕ ಯೋಜನೆಯಡಿ ದೊರಕುವ ಸೌಲಭ್ಯಗಳು ಮತ್ತು ವೈಯಕ್ತಿಕ ಕಾಮಗಾರಿಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಬರಗಾಲದ ನಡುವೆ ಉತ್ತಮ ಆದಾಯ ಪಡೆಯುತ್ತಿರುವ ರೈತರು: ಕನ್ನಡಪ್ರಭ ವರದಿ. kannadaprabha.com/karnataka/2024… @ZP_Gadag @CommrMGNREGSK
ಜಾನುವಾರು ಶೆಡ್ ನಿರ್ಮಾಣಕ್ಕೆ ನರೇಗಾ ನೆರವು : ಕೊಪ್ಪಳ ಜಿಲ್ಲೆಯಲ್ಲಿ ದನದ ಶೆಡ್ ನಿರ್ಮಾಣದ ಕುರಿತು ವಿಜಯ ಕರ್ನಾಟಕ ವರದಿ @ZpKoppal @ZP_Koppal @CommrMGNREGSK
ಬರಗಾಲದಲ್ಲಿ ಕೈಹಿಡಿದ ನರೇಗಾ: ರಾಮನಗರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಅನುಷ್ಠಾನದ ಕುರಿತು ವಿಜಯ ಕರ್ನಾಟಕ ವರದಿ. @ZPramanagara @MGNREGARAMANAG1 @CommrMGNREGSK
#ಎರೆಹುಳು ಗೊಬ್ಬರದಿಂದ ಯಶಸ್ಸು. ಕೊಪ್ಪಳ ಜಿಲ್ಲೆಯಲ್ಲಿ #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡ ರೈತರ ಶ್ರೀ ಹನುಮಪ್ಪರವರ ಕುರಿತು ವಿಜಯ ಕರ್ನಾಟಕ ವರದಿ @VijayaKarnataka @ZpKoppal
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದ ನಿವಾಸಿಯಾದ ಮಲ್ಲಿಕಾರ್ಜುನ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರು ಶೆಡ್ ಕಟ್ಟಿಸಿಕೊಂಡಿದ್ದಾರೆ. ಬಿಸಿಲು – ಮಳೆಯಿಂದ ರಕ್ಷಣೆ ಪಡೆದು ಆರೋಗ್ಯವಾಗಿರುವ ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವ ಅವರು ಉತ್ತಮ ಆದಾಯ ಗಳಿಸುತ್ತಿರುವ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮೇಲ್ಕುಂಟೆ ಗ್ರಾಮದ ರೈತರಾದ ಶ್ರೀ ಚಕ್ರಪಾಣಿಯವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗುಲಾಬಿ ಬೆಳೆದಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಅಡಿಕೆ ಸಸಿಗಳ ಜೊತೆ 2200 ಗುಲಾಬಿ ಸಸಿಗಳನ್ನು ಮಿಶ್ರ ಬೆಳೆಯಾಗಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆಟದ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಈ ಕಾಮಗಾರಿಯಿಂದಾಗಿ ಕ್ರೀಡಾಭ್ಯಾಸಕ್ಕೆ ಪ್ರೋತ್ಸಾಹ ದೊರೆತಿದೆ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸುತ್ತಾರೆ.