Mgnrega Taluk Panchayat Dharawad @DharawadTaluk
Mgnrega Taluk panchayat Dharawad Joined May 2022-
Tweets396
-
Followers686
-
Following477
-
Likes3K
ಧಾರವಾಡ ತಾಲ್ಲೂಕಿನ ಗ್ರಾಮ ಪಂಚಾಯತ ಯಾದವಾಡ ವ್ಯಾಪ್ತಿಯ ಲಕಮಾಪೂರ ಗ್ರಾಮದಲ್ಲಿರುವ MGNREGA ಯೋಜನೆಯ ಸಿಡಿ, ಗಟಾರ ಕಾಮಗಾರಿಗಳನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಧಾರವಾಡರವರು ಹಾಗೂ ಮಾನ್ಯ ಸಹಾಯಕ ನಿರ್ದೇಶಕರು ಗ್ರಾ ಮತ್ತು ಉ ತಾಲೂಕ ಪಂಚಾಯತ ಧಾರವಾಡ ರವರು ಪರಿವೀಕ್ಷಣೆ ಮಾಡಿದರು. ಪಿಡಿಒ ಉಪಸ್ಥಿತರಿದ್ದರು.
Respected AD sir visited Tegur and Madhanbhavi GPs visited Nala desilting and tank desilting and interacted with labours TP Dharawad.
2022- 23 ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರ ಸಮಾರಂಭ ಹಾಗೂ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2023. ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮ. @CMofKarnataka @readingkafka @PriyankKharge @DKShivakumar #RDPR #ruraldevelopment #PanchayatRaj #GandhiGramPuraskar
ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸೋಣ
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆಗೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಮತ್ತು ಗ್ರಾಮ ಪಂಚಾಯಿತಿಯು ಜವಾಬ್ದಾರಿ ಹೊಂದಿರುತ್ತದೆ. ನಿಮ್ಮ ಗ್ರಾಮದಲ್ಲಿ ಅಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಗ್ರಾ.ಪಂ./ ವಿ.ಡಬ್ಲ್ಯೂ.ಎಸ್.ಸಿ ಸಮಿತಿಯನ್ನು ಸಂಪರ್ಕಿಸಿ. #FTKtesting #DrinkPureWater #VWSC
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಧಾರವಾಡ ಅವರು ಗ್ರಾಮ ಪಂಚಾಯತಿ ಲೋಕೂರಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಲುವೆ ಹೂಳು ತೆಗೆಯುವುದು,ಗ್ರಂಥಾಲಯ, ಭೋಜನಾಲಯ ಕಾಮಗಾರಿಗಳಗೆ ಭೇಟಿ ನೀಡಿದರು. ಗ್ರಾಮ ಪಂಚಾಯತಿ ಅದ್ಯಕ್ಷರು, ಸದಸ್ಯರು, ಮಹಾತ್ಮ ಗಾಂಧಿ ನರೇಗಾ ಸಿಬ್ಬಂದಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ *‘ಸಣ್ಣ ಕಥೆ ಬರೆಯುವ ಅಭಿಯಾನ’ದ* ಕುರಿತು *ದಿನಾಂಕ: 26.06.2023 ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ* ಗ್ರಂಥಾಲಯ ಮೇಲ್ವಿಚಾರಕರುಗಳಿಗೆ ತರಬೇತಿ ಕಾರ್ಯಕ್ರಮ. ಪಾಲ್ಗೊಳ್ಳಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ youtube.com/live/qOe6KIsOR… @readingkafka @PriyankKharge
Observation of International Yoga Day at Amrit Sarovar sites in various districts of Karnataka @MoRD_GoI @girirajsinghbjp @SadhviNiranjan @fskulaste @amitkataria_IAS @apsinghmha #missionamritsarovar #InternationalYogaDay2023
ಧಾರವಾಡ ಜಿಲ್ಲೆಯ ತಾಲೂಕ ಪಂಚಾಯತ ಧಾರವಾಡದ ಗ್ರಾಮ ಪಂಚಾಯತಿ ರಾಮಾಪೂರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿವಾದ ಹೆಗ್ಗೆರಿ ಅವರ ಹೋಲದಿಂದ ಬೆಳ್ಳಿಕಟ್ಟಿ ಹೋಲದವರೆಗೆ ಕಾಲುವೆ ಹೂಳು ತೆಗೆಯುವುದು. ಒಟ್ಟು 68 ಜನ ಕೂಲಿಕಾರರು ಕೆಲಸಮಾಡಿದರು.
ಮರೇವಾಡ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ MGNREGA ಯೋಜನೆಯಡಿಯಲ್ಲಿ ಬರುವ ಕೂಲಿಕಾರರ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
Aarogya Amruta Abhiyan program in Yarikoppa GP and mandihal gp tp Dharawad
ಕರಡಿಗುಡ್ಡ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಮೃತ ಆರೋಗ್ಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಶ್ರೀ ಗಿರೀಶ ಕೋರಿ ಸರ್ ಅವರು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿಗೆ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತಿ ಧಾರವಾಡ ಹಾಗೂ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ತಾಲೂಕು ಪಂಚಾಯತ್ ಧಾರವಾಡ ಇವರು ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಿದರು.
ಗ್ರಾಮ ಪಂಚಾಯತಿ ಲೋಕೂರದಲ್ಲಿ ರೈತರ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಹಾಗೂ ಬದು ನಿರ್ಮಾಣ ಹಾಗೂ ನೀರು ಕಾಲುವೆ ಹೂಳನ್ನು ಎತ್ತುವ ಕಾಮಗಾರಿಗಳು ಚಾಲನೆಯಲ್ಲಿರುವದು. ತಾಲ್ಲೂಕು ಪಂಚಾಯತ ಧಾರವಾಡ
ಜೂನ್ 5, ವಿಶ್ವ ಪರಿಸರ ದಿನಾಚರಣೆ - ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸಿ, ತ್ಯಾಜ್ಯವನ್ನು ಕಡಿಮೆ ಮಾಡೋಣ. ಇಂಧನ ಉಳಿಸಿ, ಜಲಸಂರಕ್ಷಣೆ ಮಾಡೋಣ.
ಮಾದನಬಾವಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮಾಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಪಂಚಾಯತಿ ಸಿಬ್ಬಂದಿ ವರ್ಗದವರು ಮತ್ತು ಮಹಾತ್ಮ ಗಾಂಧಿ ನರೇಗಾ ಕೂಲಿಕಾರದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಧಾರವಾಡ ತಾಲ್ಲೂಕಿನ ತೇಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳೆ ತೇಗೂರಿನ ಗ್ರಾಮದಲ್ಲಿ ಜೋಗಿ ಕೆರೆ ಹೂಳು ತೆಗೆಯುವ ಕಾಮಗಾರಿ. ಇಂದು ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಜೂನ್ 5 ರಂದು ಸಸಿ ನೆಡುವಿಕೆ ಮಾಡಿದರು. ಕೂಲಿಗಾರರು , ಜಿಕೆಎಮ್ ಅವರುಗಳು ಉಪಸ್ಥಿತಿದ್ದು ಪರಿಸರ ದಿನಾಚರಣೆ ಮಾಡಿದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ. ಧಾರವಾಡ, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ಧಾರವಾಡ ಅವರು ಮಾರಡಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜೆಜೆಮ್ ಯೋಜನೆಯಡಿ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಮತ್ತು ಮನೆ ಮನೆಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ ಪರಿಶೀಲನೆ ಮಾಡಿದರು. ಸಿಬ್ಬಂದಿಗಳು ಹಾಜರಿದ್ದರು.
MGNREGS KARNATAKA @MgnregsK
18K Followers 444 Following Official Twitter handle of MGNREGS Karnataka.Chikkamagaluru Zilla .. @ZP_Chikmagalur
1K Followers 616 FollowingTALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿDakshina Kannada Zill.. @ZP_DaksnKannada
2K Followers 2K FollowingMGNREGA Laxmeshwar @TPLaxmeshwar
642 Followers 66 Following ದಿನಕ್ಕೆ 349 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ.CEO Zilla Panchayath .. @ZP_chanagar
1K Followers 132 FollowingBallari Zilla Panchay.. @ZP_Ballari
1K Followers 176 FollowingChallakere Thaluku Pa.. @challakeretp
954 Followers 1K FollowingMGNREGA Devanahalli @IectpDmgnrega
1K Followers 1K FollowingMGNREGA TP HUBBLLI @TpHubblli
731 Followers 131 FollowingTALUK PANCHAYAT KHANA.. @KhanapurTP
1K Followers 142 Following Khanapur Taluk Panchayat Official AccountMgnrega Tp rabakavi-b.. @SunandaKishori
1K Followers 694 FollowingT Narasipura Taluku P.. @TNarasipura_TP
615 Followers 92 FollowingSanaulla Jam @SanaullaJams
9 Followers 138 FollowingDr.NandkumarT Tandle @dr_tandle61121
10 Followers 21 FollowingManju Ulligeri @ManjuUlligeri
1 Followers 110 Followinguttamkumar @uk124691
1 Followers 32 FollowingYari V @YariV59195848
16 Followers 92 FollowingVijyalaxmi Hallur @Vijyalaxmiphall
9 Followers 64 Followingkumbalurgphon @kumbalurgphon
1 Followers 59 FollowingJagadeesh Patil.Batt @JagadeeshPati11
30 Followers 103 FollowingMallayya Karaninolama.. @karaninola37097
0 Followers 24 FollowingDeepak pandey @Deepakp65651685
270 Followers 2K FollowingKRCRS(SC-457) RAMNAGA.. @SantoshBeerana1
883 Followers 2K Following RAMNAGAR JOIDA TALUK UTTAR KANNADA DISTRICT -581453.Mallikarajuna H k @MallikarajunaH
210 Followers 3K FollowingDevarj Kumbar @devarj_kumbar
5 Followers 18 FollowingSachin Dharwad @s_sachin14287
6 Followers 41 FollowingMADHU N V @MadhuN27850
3 Followers 196 Followingrajesh kumar hk @hk_rajesh94979
2 Followers 40 FollowingHAMEED K A @HAMEEDKA148594
351 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.LIZ🐉 $MON @SomanathNayaka
76 Followers 228 FollowingChandrashekhar L pati.. @Chandra24957275
28 Followers 288 FollowingMgnrega Udupi taluk @Iec_nregaUdupi
13 Followers 33 FollowingNivarti Rathod @RathodNivarthi
153 Followers 4K Following Bharat Mera Desh है, में इस Desh ka Rakshak hu.....our Karta hi Rahunga. Vande Mataram, Jai Hind Jai Bharat...Iru kalled @IKalled7559
26 Followers 12 FollowingRajkumar @Rajkuma2345
5 Followers 115 FollowingDBRARS PATTAN 808 @kriesdbrars
665 Followers 1K FollowingInternational Consult.. @IcgYemen
48 Followers 1K Following Consulting Services: Administrative, Financial, and Economic.Kittur Rani Chennamma.. @RaniAnkola
1K Followers 5K Following Education is not preparation for life; Education is life itself.srini vasa @free_lancr8
321 Followers 3K Followingshanthakumara @shanthakumardee
21 Followers 134 Following Public servant , Ankasandra grama panchayat. gubbi taluk, tumkur district.shivaraj @shivarajkarioni
72 Followers 934 FollowingDR B R AMBEDKAR RESID.. @Kreisdbrars716
1K Followers 2K Following ಗ್ರಾಮೀಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ಮುಖಾಂತರ ಗುಣಾತ್ಮಕ ಶಿಕ್ಷಣ.. ಪ್ರತಿಭೆಗೆ ಪುರಸ್ಕಾರ..HEMANTH M @hemanthraj0909
33 Followers 385 FollowingKailash Giri @kvgiri54
502 Followers 1K Following Principal Indira Gandhi Residential school Bemalkheda,BidarMGNAREGA chikkaballap.. @ckbpanchayath
33 Followers 15 FollowingRavi Ravi @RavibjraviRavi
18 Followers 144 FollowingMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.ಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Commissioner Panchaya.. @CommrPR
14K Followers 77 Following Working with the three tiers of the rural local self governmentRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDMGNREGS-BELAGAVI @MgnregsB
3K Followers 27 FollowingChikkamagaluru Zilla .. @ZP_Chikmagalur
1K Followers 616 FollowingMGNREGA KALABURAGI @MgnregaZp
3K Followers 21 Following ಪ್ರತಿ ಕುಟುಂಬಕ್ಕೆ 100 ದಿವಸ ಕೇಲಸದ ಖಾತ್ರಿ ಒಂದು ಮಾನವ ದಿನಕ್ಕೆ 316/- ರೂ ಕೂಲಿ ಗಂಡು ಹೆಣ್ಣಿಗೆ ಸಮಾನ ಕೂಲಿ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ.Zilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.MG-NREGA Kodagu @mgnregakodagu
694 Followers 25 FollowingZILLA PANCHYAT VIJAYA.. @MgnregaV
2K Followers 53 Following CEO ZILLA PANCHYAT VIJAYAPURA OFFICIAL TWITTERKoppal Zilla Panchaya.. @ZP_Koppal
3K Followers 124 FollowingMGNREGA KUDLIGI @MGNREGA_Kudligi
768 Followers 34 Following Official Twitter Handle of MGNREGA Thalaku Panchayat KUDLIGIMGNREGA-HAVERI ZP @Mgnrega_Haveri
2K Followers 44 FollowingTALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿMGNREGAMANVITP @mgnregamanvitp
756 Followers 326 FollowingZP_Mysuru @ZP_Mysuru
1K Followers 26 Followingsandeep Turamari @sturamari24
202 Followers 228 FollowingKHPT @khpt4change
908 Followers 1K Following KHPT is a not-for-profit organization which spearheads focused initiatives to improve the health and wellbeing of communities in India.Mgnregs - Chamarajana.. @MgnregsChn
38 Followers 21 Following Government of Karnataka Department of Rural Development and Panchayath Raj Zilla Panchayath ChamarajanagaraDC Chamarajanagar - �.. @dcchnagar
2K Followers 42 Following Official X (Twitter) Handle of Deputy Commissioner & District Magistrate | District Election Officer, Chamarajanagar District, Karnataka StatePavan Kumar Malapati @pavan_malapati
66 Followers 14 FollowingPriyank Kharge / ಪ�.. @PriyankKharge
210K Followers 314 Following Chittapur MLA :: Minister for IT/BT and Rural Development & Panchayat Raj :: Chairman - Communications KPCCSwaroopa TK IAS @swaroopatk
255 Followers 27 Following Chief Executive Officer, Dharwad Zilla Panchayat, Rural Development & Panchayat Raj department, Govt of Karnataka@PavagadaMGNREGA @TIECPavagada
106 Followers 323 Following ಮನರೇಗಾ ಯೋಜನೆಯ ಜನತೆಗೆ ಮಾಹಿತಿ ತಿಳಿಸಲು ಹಾಗೂ ಪ್ರಸಾರ ಮಾಡಲುTaluk Panchayat Gubbi @GubbiTaluk
69 Followers 116 FollowingShrirangapatana Taluk.. @Shrirangapatan1
13 Followers 18 FollowingSUNANDA C DHARENNAVAR @SunandaChannu
670 Followers 94 Following Panchayat Development Officer (PDO) RDPR, Government of KarnatakaZilla Panchayath Chit.. @PanchayathZilla
262 Followers 228 FollowingZilla Panchayath Dhar.. @MGNREGASDHARWAD
14 Followers 10 FollowingTaluka panchayat chit.. @VGaddimani
33 Followers 4 FollowingChitradurga taluk pan.. @TChitradurga
81 Followers 66 Following Official Twitter handle of Chitradurga Taluk Panchayath [email protected]Mahatma Gandhi NREGA .. @MgnregaGoi
2K Followers 75 FollowingMGNREGS HARAPANAHALLI.. @nregsHRPiec
180 Followers 77 Following Official Twitter handle of MGNREGS HARAPANAHALLI TPMGNREGA @VINAY_BANKAPURA
76 Followers 48 FollowingMGNAREGA NR Pura Talu.. @Mgnrega_NRPura
161 Followers 159 FollowingMGNREGS_Koppa @Koppa_MGNREGS
228 Followers 142 Following ಉದ್ಯೋಗ ಸಿದ್ಧ , ಅಭಿವೃದ್ಧಿ ಗೆ ಬದ್ಧ.. ರೆಷನ್ ಕಾರ್ಡ್ ಅನ್ನಕ್ಕೆ ಜಾಬ್ ಕಾರ್ಡ್ ಕೆಲಸಕ್ಕೆ MGNREGS implementation in Koppa Taluk, Chikkamagaluru DistKalaburagi Zilla Panc.. @ZP_Kalaburagi
349 Followers 11 FollowingTumakaru Zilla Pancha.. @ZpTumakuru
343 Followers 45 FollowingMgnrega Shivamogga @Mgnregsshimoga
43 Followers 3 FollowingMgnrega TP Annigeri @MgnregaAnnigeri
272 Followers 212 FollowingEO TP TUMKUR @Shivaku26662789
70 Followers 709 FollowingAmrit Mahotsav @AmritMahotsav
172K Followers 232 Following Official twitter handle of 'Azadi Ka Amrit Mahotsav' #AmritMahotsav #MainBharatHoonUttara Kannada Zilla .. @ZPUttaraKannada
969 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASSAGARATPNREGA @sagaratpnrega
63 Followers 165 Following ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ಸಾಗರ ತಾ.ಪಂHassan Zilla Panchaya.. @ZPHassan
568 Followers 656 FollowingDavanagere Zilla Panc.. @ZP_Davangere
379 Followers 58 Followinggram panchayat uppina.. @uppinabetageri
3 Followers 0 FollowingZila Panchayat Mandsa.. @zpmandsaur
359 Followers 33 Following Official Handle of Zila Panchayat Mandsaur, Government of Madhya PradeshPanchayat and Rural D.. @minprdd
95K Followers 110 Following Official Handle of Panchayat and Rural Development, Government of Madhya PradeshTaluk Panchayath Shri.. @TShrirangapatna
24 Followers 23 FollowingMgnrega Periyapatna T.. @taluk_mgnrega
6 Followers 0 FollowingADPC MGNREGA HAVERI @ADPCHaveriNREGA
14 Followers 23 FollowingMgnrega Jammanakatti .. @gp_mgnrega
4 Followers 2 Followingಮೇ.7 ರಂದು ಎಲ್ಲರೂ ತಪ್ಪದೇ ಮತದಾನ ಮಾಡಿ ನಿಂಗಪ್ಪ ಎಸ್ ಮಸಳಿ ಕರೆ ಕುಷ್ಟಗಿ ತಾ.ಪಂ. ಹಾಗೂ ಪ.ಪಂ. ಆವರಣದಲ್ಲಿ ನೆರವೇರಿದ ಧ್ವಜಾರೋಹಣ* ಕುಷ್ಟಗಿ 186 ಪಟ್ಟಣ ಪಂಚಾಯತಿಯಲ್ಲಿರುವ 176 ನೇ ಮತಗಟ್ಟೆ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಚುನಾವಣಾ ಚಾಲನೆ ನೀಡಿದರು @ECISVEEP @SpokespersonECI @ceo_karnataka
ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಈಶ್ವರಕುಮಾರ್ ಕಾಂದೂ ಅವರ ಅಧ್ಯಕ್ಷತೆಯಲ್ಲಿ 74 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮಾತನಾಡಿ, ಗಣರಾಜ್ಯೋತ್ಸವ ದಿನದ ಆಚರಣೆ ಕುರಿತು ಮಾಹಿತಿ ನೀಡಿ, @lkatheeq #rdpr @CommrPR @jaljeevan_ @PMOIndia
ಇಂದು ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಸಲಾಯಿತು #publicgrievance #kollegalataluk #chamarajanagarupdates #RDPR
ನಿರುದ್ಯೋಗ ಮರೆಯಿಸಿದ ನರೇಗಾ ಯೋಜನೆ. ತಾಯಿಯೊಂದಿಗೆ ನರೇಗಾ ಕೆಲಸ ನಿರ್ವಹಿಸಿ ವಿದ್ಯಭ್ಯಾಸದಲ್ಲಿ ಮುಂದುವರೆದ ಚೈತ್ರಾ ಕೊಪ್ಪಳ ಜಿ ಕುಷ್ಟಗಿ ತಾ ತಳುವಗೇರ ಗ್ರಾ.ಪಂ. @CommrMGNREGSK @MgnregsK #RDPR #MGNREGA #IEC
ಕೊಡಗು ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಮಾನ್ಯ ಉಪವಿಭಾಗಾಧಿಕಾರಿಗಳು ಮತಚಲಾಯಿಸಿ, ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಸಂದೇಶ ಸಾರಿದರು. #letskodaguvotes #IVoteforSure
ಚಿಕ್ಕಮಗಳೂರು ಜಿಲ್ಲೆಯ ಶ್ನಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ಯ ಸಖಿ ಮತಗಟ್ಡೆ Pink Polling Station ನಾಳಿನ ಮತದಾನಕ್ಕೆ ಸಿದ್ದವಾಗಿದೆ. @ceo_karnataka @ECISVEEP @gopal17krishna @SEOC_Karnataka @KRGPNSS_RDPR @rdwsd_gok
ಹಾವೇರಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿ ಹಾಗೂ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವ ಕುರಿತು ಹಾವೇರಿ ಶಹರದಲ್ಲಿ ಜಾಥಾ ಹಾಗೂ ಮತದಾನದ ಕುರಿತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. @ceo_karnataka @SpokespersonECI @ECISVEEP @DCHaveri
ಪ್ರಿಯ ಮತದಾರರೇ ಮತ ಚಲಾಯಿಸುವುದು ಈಗ ತುಂಬಾ ಸುಲಭ. ಮತಗಟ್ಟೆಯಲ್ಲಿ ಈ ನಿಯಮಗಳನ್ನು ಅನುಸರಿಸಿ ಸರಾಗವಾಗಿ ನಿಮ್ಮ ಮತವನ್ನು ಚಲಾಯಿಸಿ. @ECISVEEP @ceo_karnataka @dc_yadgir #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂಗವಾಗಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 130,134 ರಲ್ಲಿ ಯುವಮತದಾರರು ಸಂತಸದಿಂದ ಮತದಾನ ಚಲಾಯಿಸಿದರು. @ECISVEEP @SpokespersonECI @ceo_karnataka @gopal17krishna #LokSabhaElections2024 #Karnataka #chikkanagaluru #vote
ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸೋಣ, ಪ್ಲಾಸ್ಟಿಕ್ ಮುಕ್ತ ವಿಶ್ವ ನಿರ್ಮಿಸೋಣ. #rdpr #ruraldevelopment #SWM #RDWSD #soildliquidwastemanagment #plasticfree #plastic @readingkafka @rdwsd_gok @mopr_goi @MoRD_GoI @UNICEFIndia @ZP_Belagavi @ZP_Chikmagalur @ZP_Koppal @ZPUttaraKannada @ZPDharwad
ದಿನಾಂಕ:25:04.2024 ತಾಲೂಕಿನ ಹೊಳಗುಂದಿ ಗ್ರಾಮ ಪಂಚಾಯತ್ ಯಿಂದ ಮಾನ್ಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ವಿಜಯನಗರ ಇವರ ಆದೇಶದಂತೆ 2024ರ ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡುವಂತೆ ಈ ಜಾಥದ ಮೂಲಕ ತಿಳಿಸಲಾಯಿತು
An FIR is lodged by the FST of Bengaluru against Dy. Chief Minister DK Shivakumar for violation of MCC while addressing apartment owners in RR Nagara. The FIR No.78/2024 at RMC Yard PS is lodged u/s 171(B)(C)(E)(F) of IPC for bribery and undue influence at elections.
ಬೂದು ನೀರನ್ನು ನಿರ್ವಹಿಸಲು ನಿಮ್ಮ ಗ್ರಾಮದಲ್ಲಿ ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿರುವುದರಿಂದ ನಿಮಗೆ ಅನುಕೂಲಗಳಂತೂ ಆಗಿಯೇ ಇರುತ್ತದೆ. ನಿಮ್ಮ ಅನುಭವದ ಆಧಾರದಲ್ಲಿ ಕೆಳಗಿನವುಗಳಲ್ಲಿ ಯಾವ ಅನುಕೂಲಗಳು ನಿಮಗೆ ಆಗಿದೆ ಎಂಬುದನ್ನು ಕಮೆಂಟ್ ಮೂಲಕ ಉತ್ತರಿಸಿ. #GreywaterManagement #RDWSD #RDPR
ಬೆಂಗಳೂರಿನಲ್ಲಿ ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನ ಆಗಿರುವ ಕ್ಷೇತ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಗೆ ಈ ಸ್ಟಿಕ್ಕರ್ ಅಂಟಿಸುವ ಮೂಲಕ ಮತದಾನದ ಜಾಗೃತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. #ceokarnataka #LokaSabhaElection2024 #Election2024 #YourVoteYourVoice #VotingMatters #votingawareness
#ನರೇಗಾ ವಲಸೆ ಯಾಕ್ರಿ ಇದ್ದೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಕಾರ್ಯಕ್ರಮದ ಪ್ರಯುಕ್ತ #ಜಲಾಮೃತ ಕಾರ್ಯಕ್ರಮದಡಿಯಲ್ಲಿ ಕೂಲಿಕಾರರು #ಬದು_ನಿರ್ಮಾಣ ಮಾಡುವ ಮೂಲಕ #ಮಳೆಯ_ನೀರು ಹಿಡಿದಿಟ್ಟುಕೊಳ್ಳುವುದಕ್ಕೆ ಜಲಾಮೃತ ಕಾರ್ಯಕ್ರಮ ರೈತರಿಗೆ ಉಪಯುಕ್ತವಾಗಿದೆ. ಗ್ರಾಪಂ ಮೇಕಲಮರ್ಡಿ ಬೈಲಹೊಂಗಲ #ನರೇಗಾ #ಜಲಾಮೃತ #ಬದುನಿರ್ಮಾಣ #ವಲಸೆ_ಯಾಕ್ರಿ
ಶಾಲಾ ವಿದ್ಯಾರ್ಥಿ ಗಳಿಂದ #ಚಿತ್ರಕಲಾ_ಸ್ಪರ್ಧೆ ಆಯೋಜನೆ ಮಾಡಿ ಮಕ್ಕಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು. ತದನಂತರ #ಪ್ರತಿಜ್ಣಾ_ವಿಧಿ ಭೋಧಿಸಲಾಯಿತು ಮತ್ತು #ಬಿತ್ತಿ_ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. #SVEEP_BAILHONGAL @ceo_karnataka @CEOZPBelagavi
ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದೇವದಾಸಿಯರ ಕಾಲ್ನಡಿಗೆ ಮೂಲಕ ಮತದಾನ ಜಾಗೃತಿ ಜಾಥಾ ಮಾಡಲಾಯಿತು. #SVEEP_BAILHONGAL #transgender @ceo_karnataka @CEOZPBelagavi