Mgnrega IEC Bengaluru Rural Zp @IecZp
Joined March 2022-
Tweets135
-
Followers382
-
Following50
-
Likes388
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಡಾ. ಶಾಲಿನಿ ರಜನೀಶ್, ಭಾ.ಆ.ಸೇ., ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ರವರನ್ನು ಜಿಲ್ಲಾಧಿಕಾರಿ ಡಾ. ಶಿವಶಂಕರ ಎನ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ ಎನ್ ರವರು ಸ್ವಾಗತಿಸಿದರು,
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಇಂದು ನರೇಗಾ ಯೋಜನೆಯಡಿ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ನಡೆಸಿ, ಮನೆ-ಮನೆಗೆ ತೆರಳಿ ನರೇಗಾ ಯೋಜನೆಯಡಿ ದೊರಕುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಮಾಹಿತಿ ನೀಡಿ ನಮೂನೆ-6 ರಲ್ಲಿ ಬೇಡಿಕೆ ಪಡೆಯಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾರೋಹಳ್ಳಿ ಗ್ರಾಮದ ನಿವಾಸಿಯಾದ ವೆಂಕಟೇಶ್ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರು ಶೆಡ್ ಕಟ್ಟಿಸಿಕೊಂಡಿದ್ದಾರೆ. ಬಿಸಿಲು – ಮಳೆಯಿಂದ ರಕ್ಷಣೆ ಪಡೆದು ಆರೋಗ್ಯವಾಗಿರುವ ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವ ಅವರು ಉತ್ತಮ ಆದಾಯ ಗಳಿಸುತ್ತಿರುವ ಕುರಿತು ಸಂತಸ ಹಂಚಿಕೊಂಡಿದ್ದಾರೆ
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ. ಎನ್ ರವರು ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕೂಸಿನ ಮನೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವ್ಯವಸ್ಥೆ ಮತ್ತು ಕೇಂದ್ರದಲ್ಲಿ ಮಕ್ಕಳ ಪಾಲನೆ ಬಗ್ಗೆ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ ಗೌಡ ಉಪಸ್ಥಿತಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಲಕ್ಕೊಂಡನಹಳ್ಳಿ ಗ್ರಾಮದ ಮುನಿಯಪ್ಪ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿಲ್ ಕುಷ ಕಪ್ಪು ದ್ರಾಕ್ಷಿ ಬೆಳೆದು ಉತ್ತಮ ಇಳುವರಿ ಪಡೆಯುತ್ತಿರುವ ರೈತ, ದಿಲ್ ಕುಷ ಕಪ್ಪು ದ್ರಾಕ್ಷಿ ವಿದೇಶಗಳಿಂದ ಹೆಚ್ಚು ಬೇಡಿಕೆ ಇದು ಉತ್ತಮ ಲಾಭ ಗಳಿಸಿದ ರೈತರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಾಲಿಗೆ ಗ್ರಾಮ ಪಂಚಾಯಿತಿಯಲ್ಲಿ 75 ನೇ ಗಣರಾಜ್ಯೋತ್ಸವ ಪ್ರಯುಕ್ತ, ಸಂವಿಧಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ "ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು" ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧ ಚಿತ್ರ ಮೆರವಣಿಗೆ ಮತ್ತು ಜನಪದ ಕಲೆ ವೀರಗಾಸೆ ನೃತ್ಯ ಪ್ರದರ್ಶಿಸಿದರು.
"75ನೇ ಗಣರಾಜ್ಯೋತ್ಸವ”ದ ಅಂಗವಾಗಿ ಬೆಂ ಗ್ರಾ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಬೆಂ ಗ್ರಾ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಮತ್ತು ಜಿ.ಪಂ ಸಿಇಒ ಡಾ.ಅನುರಾಧ ಕೆ. ಎನ್ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮದ ರೈತ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೈವಾನ್ ಪಿಂಕ್ ಸೀಬೆ ಬೆಳೆದು ವಿಜಯ ಕರ್ನಾಟಕ ಪ್ರತಿಕೆಯಲ್ಲಿ ಯಶೋಗಾಥೆ ಪ್ರಕಟಗೊಂಡಿದೆ.
ಬೆಂಗಳೂರು ಗ್ರಾಮಾಂತರ ಜಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ನಿವಾಸಿ ಶ್ರೀಮತಿ ಮುನಿಯಮ್ಮರವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕುರಿಶೆಡ್ ನಿರ್ಮಿಸಿಕೊಂಡಿದ್ದಾರೆ. ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000/- ಆರ್ಥಿಕ ನೆರವು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೆಟ್ಟಕೋಟೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಾಟಿ ಕೋಳಿ ಫಾರಂ ಮಾಡಿ ಸುಮಾರು 78 ಕೋಳಿಗಳನ್ನು ಸಾಕುತ್ತಿದ್ದು, ಪಾರ್ವತಮ್ಮ ಅವರು ಉತ್ತಮ ಆದಾಯ ಗಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಮಂಡಿಬೆಲೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯೀಕರಣ ವಲಯದಲ್ಲಿ ರಸ್ತೆ ಬದಿ ನೆಡುತೋಪು ಅಭಿವೃದ್ದಿಪಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ,ಉಪಾಧ್ಯಕ್ಷರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಆಹಾರ, ನಾಗರಿಕ ಪೂರೈಕೆ & ಗ್ರಾಹಕ ವ್ಯವಹಾರಗಳ ಸಚಿವರು & ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ರವರು ಕಾರ್ಯಕ್ರಮ ಉದ್ಘಾಟಿಸಿದರು
Guava brings success Channegowda, a progressive farmer from Bettakote GP, Devanahalli Taluk, Bangalore Rural has grown guava under MGNREGS. "Growing Pink Taiwan Guava has made me successful. Thanks to #MGNREGS" , says Channegowda happily. @RuralZilla @CommrMGNREGSK
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮದ ಪ್ರಗತಿ ರೈತ ಸಿ. ಚನೇಗೌಡ ಅವರು ಎರಡು ಎಕರೆ ಜಮೀನನಲ್ಲಿ ನರೇಗಾ ಯೋಜನೆಯಡಿ ತೈವಾನ್ ಪಿಂಕ್ ತಳಿಯ ಸೀಬೆ ಬೆಳೆದಿದ್ದಾರೆ. @MgnregsK
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರನಿಂಗ್ ಟ್ರಾಕ್ ಕಾಮಗಾರಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ದಿಪಡಿಸಿದೆ.
Vijyalaxmi Hallur @Vijyalaxmiphall
9 Followers 64 FollowingSAGARATPNREGA @sagaratpnrega
63 Followers 165 Following ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ಸಾಗರ ತಾ.ಪಂChandan Chandu Gowda @Chandan959144
606 Followers 5K FollowingLinga Murthy @lingamurthysmg
2 Followers 21 FollowingDeepak pandey @Deepakp65651685
267 Followers 2K FollowingKRCRS(SC-457) RAMNAGA.. @SantoshBeerana1
883 Followers 2K Following RAMNAGAR JOIDA TALUK UTTAR KANNADA DISTRICT -581453.Bronwyn 🍭 @Bronwyn1774
2 Followers 466 Following Voluрtuous enсhantress hungеring for boundlеss sеnsаtionsPDO ANNURU GP @AnnuruPdo43712
3 Followers 32 FollowingRaviab Kumar @RaviabK47740
5 Followers 109 Followingsharanu.hadimani @HadimaniSharanu
2 Followers 126 FollowingPrakash @Prakash_S_55
3 Followers 234 FollowingMadesh @MadeshG55035466
46 Followers 921 Following So long as you do not achieve social liberty, whatever freedom is provided by the law is of no avail to you D.R.AJestinePaulman @JestinePau91373
116 Followers 2K Followingirfan @Kasgujarat
118 Followers 3K FollowingSA News @sa_news952903
21 Followers 540 Following Editor and Publisher Satya Anveshane Kannada Fortnightly News PaperRam Metri @ram_metri
1 Followers 103 FollowingVinny @Vinny55145491
1 Followers 75 FollowingMallanna Naribol @MallannaNa21747
0 Followers 126 FollowingMgnrega Udupi taluk @Iec_nregaUdupi
13 Followers 33 FollowingAKSHITH @AKSHITH_5595
1 Followers 55 Followingrajesh kumar hk @hk_rajesh94979
2 Followers 40 FollowingMGNREGA IEC Bengaluru.. @IecZpBgrUrban
0 Followers 2 FollowingMeda Venkat @06_meda
6 Followers 36 FollowingHAMEED K A @HAMEEDKA148594
351 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.Arthanaarishswaran @arthanari4mcbe2
604 Followers 3K FollowingKailash Giri @kvgiri54
502 Followers 1K Following Principal Indira Gandhi Residential school Bemalkheda,BidarMGNREGA Nelamangala @MGNREGATPNelam
68 Followers 14 FollowingSubhaschandra Takali @Subhashadh1
3 Followers 19 FollowingKittur Rani Chennamma.. @RaniAnkola
1K Followers 5K Following Education is not preparation for life; Education is life itself.Jagadeesh Gowda @Jagadee51558286
1 Followers 20 FollowingPrathap Gowda @prathapgowda01
55 Followers 103 Following II ಜೈ ಶ್ರೀ ರಾಮ್ || || Travel - Work- 4Wheels - Nature || 🙌🏼 No Act of Kindness is Ever Wasted 🙌Bharath Yuvi @bharathyuvi26
1 Followers 8 Followingಶ್ರೀಧರ್.. @SHoratagar31729
20 Followers 225 Following ಸಾಮಾಜಿಕ ಹೋರಾಟಗಾರ ಮಾಹಿತಿ ಹಕ್ಕು ಹೋರಾಟಗಾರ ಯುವ ಪತ್ರಕರ್ತ. ಚಿತ್ರದುರ್ಗRakeshganesh @Rakeshganesh6
0 Followers 49 FollowingNK @Nagendra1489
23 Followers 79 FollowingCommissioner, MGNREGS.. @CommrMGNREGSK
5K Followers 65 Following Official Account of Commissioner, Rural Development to share updates on MGNREGA in KarnatakaMGNREGA-HAVERI ZP @Mgnrega_Haveri
2K Followers 44 FollowingChikkamagaluru Zilla .. @ZP_Chikmagalur
1K Followers 616 FollowingMGNREGA Laxmeshwar @TPLaxmeshwar
642 Followers 66 Following ದಿನಕ್ಕೆ 349 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ.ZILLA PANCHYAT VIJAYA.. @MgnregaV
2K Followers 53 Following CEO ZILLA PANCHYAT VIJAYAPURA OFFICIAL TWITTERTALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿMGNREGA ZP Chitradurg.. @MgnregaC
3K Followers 2K FollowingSVEEP Davanagere @MGNREGADAVANGE1
2K Followers 45 Following Systematic Voters' Education and Electoral ParticipationUdupi Zilla Panchayat @ZPUdupi
444 Followers 29 Followingmgnrega udupi @MgnregaUdupi
1K Followers 89 FollowingMGNREGA DAHOD @MgnregaDahod
887 Followers 23 FollowingMGNREGA SABARKANTHA @MSabarkantha
360 Followers 97 Following The Mahatma Gandhi National Rural Employment Guarantee Act 2005MGNREGABhavnagar @bhavnagarmnrega
88 Followers 95 FollowingMGNREGA BHARUCH (DRDA.. @BharuchMgnrega
270 Followers 54 Following નિયામક, જિલ્લા ગ્રામ વિકાસ એજન્સી, ભરૂચ DIRECTOR, DISTRICT RURAL DEVELOPMENT AGENCY, BHARUCH કણબીવગા, ભરૂચ, ૩૯૨૦૦૧ | KANABIVAGHA, BHARUCH, 392001MGNREGA Devanahalli @IectpDmgnrega
1K Followers 1K FollowingMGNREGS-BELAGAVI @MgnregsB
3K Followers 27 FollowingMGNREGS SAVADATTI @MgnregasSVD
926 Followers 34 FollowingBallari Zilla Panchay.. @ZP_Ballari
1K Followers 176 FollowingKOLAR@MGNREGA @IecKolar
382 Followers 15 FollowingMGNREGS MASKI TP @MaskiTp
796 Followers 1K FollowingBelagavi Zilla Pancha.. @ZP_Belagavi
2K Followers 130 FollowingKoppal Zilla Panchaya.. @ZP_Koppal
3K Followers 124 FollowingKodagu Zilla Panchaya.. @ZP_Kodagu
2K Followers 670 Followingyankappa gouda @GoudaYankappa
79 Followers 63 FollowingVIJAYAPUR TC/TAE MGNR.. @tc_taeVjp
394 Followers 225 FollowingGP GUDDEHOSUR @GPGuddehosur
217 Followers 75 Following Official account of Grama panchayat Guddehosur @zp KODAGUTALUK PANCHAYAT KHANA.. @KhanapurTP
1K Followers 142 Following Khanapur Taluk Panchayat Official Accountತಾಲೂಕು �.. @TIECTPTIKOTA
647 Followers 248 Following ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತಿಯ ಅಧಿಕೃತ ಜಾಲತಾಣPrajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDAnirudh Sravan @SravanAnirudh
6K Followers 997 Following Optimist | Civil Servant | Personal Account | Interests: Art, Architecture, Nature, Literature, Science, Poetry, Tennis| Fan Boy.ಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.MGNREGS KARNATAKA @MgnregsK
18K Followers 444 Following Official Twitter handle of MGNREGS Karnataka.Department of Water R.. @DoWRRDGR_MoJS
246K Followers 771 Following Official account of Ministry of Jal Shakti, DoWR, RD&GR, GoI. You will not know the power of WATER until you follow 'Jal Shakti'Ministry of Rural Dev.. @MoRD_GoI
354K Followers 291 Following Official account of Ministry of Rural Development, GoI | https://t.co/BOZPjaqUpwJal Jeevan Mission I .. @jaljeevan_
33K Followers 305 Following The official account of the #JalJeevanMission, Department of Drinking Water & Sanitation, Ministry of Jal Shakti, Government of India. #HarGharJal by 2024.ಕುಕ್ಕುಟೋದ್ಯಮಕ್ಕೆ ನರೇಗಾ ಬೆಂಬಲ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ಗೌರಿ ವಿಠಲರವರು ಇದರ ಫಲಾನುಭವಿಯಾಗಿದ್ದಾರೆ. @MgnregsK @CommrMGNREGSK
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ. ಎನ್ ರವರು ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕೂಸಿನ ಮನೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವ್ಯವಸ್ಥೆ ಮತ್ತು ಕೇಂದ್ರದಲ್ಲಿ ಮಕ್ಕಳ ಪಾಲನೆ ಬಗ್ಗೆ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ ಗೌಡ ಉಪಸ್ಥಿತಿದರು.
ಮಡಿಕೇರಿಯಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿ... #Madikeri
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ಗೋಪಾಲ್ ಕೃಷ್ಣ ಬಿ ರವರ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನ ಇಲಾಖೆಗಳಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಉಪ ಕಾರ್ಯದರ್ಶಿಗಳಾದ ಅಥಿಕ್ ಪಾಷರವರು ಹಾಗೂ ಎಲ್ಲಾ ತಾಲ್ಲೂಕಿನ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #RepublicDay2024 #RepublicDay
ಮಾನ್ಯ ಪಂಚಾಯತ್ ರಾಜ್ ಆಯುಕ್ತರಾದ ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಮಾನ್ಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು (ಗ್ರಾಮೀಣಾಭಿವೃದ್ಧಿ) ಶ್ರೀಮತಿ ಕೀರ್ತನ ಹೆಚ್.ಎಸ್.ರವರು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಇಂದು ನೂತನವಾಗಿ ನಿರ್ಮಿಸಿರುವ ಮಹಿಳೆಯರ ವಿಶ್ರಾಂತಿ ಕೊಠಡಿಯನ್ನು ಉದ್ಫಾಟಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರ ಸ್ವಾವಲಂಬನೆಗೆ ಪ್ರೋತ್ಸಾಹ. ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಆರ್ಥಿಕ ನೆರವು. ಯೋಜನೆಯಡಿ ಪ್ರತಿ ಅರ್ಹ ಕುಟುಂಬವು ತನ್ನ ಜೀವಿತಾವಧಿಯಲ್ಲಿ ವೈಯಕ್ತಿಕ ಕಾಮಗಾರಿಗೆ ರೂ 5 ಲಕ್ಷದವರೆಗೂ ನೆರವು ಪಡೆಯಬಹುದು. #ರೈತದಿನಾಚರಣೆ #FarmersDay #KisanDiwas
ಇಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ. #kuvempu #kannada #literature
ಪ್ರತಿ ಹೊಲದಲ್ಲಿ ಬದು, ರೈತನ ಮೊಗದಲ್ಲಿ ನಗು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರ ಜಮೀನುಗಳಲ್ಲಿ ಬದು ನಿರ್ಮಾಣಕ್ಕೆ ಪ್ರೋತ್ಸಾಹ. ಮಳೆನೀರಿನ ರಭಸವನ್ನು ತಗ್ಗಿಸಿ ಮಣ್ಣಿನ ಸವಕಳಿ ತಡೆದು ಜಮೀನಿನ ಫಲವತ್ತತೆ ಕಾಪಾಡಲು ನೆರವು #ರೈತದಿನಾಚರಣೆ #FarmersDay #KisanDiwas
Honouring the memory of Dr Ambedkar in the rural public library. #librariesforall
She’s reading about Dr Ambedkar. #kidsinlibraries #inspiration
“Cultivation of mind should be the ultimate goal of human existence.” - Dr B.R. Ambedkar. #kidsinlibraries #librariesforall
ವಿಶ್ವ ಮಣ್ಣಿನ ದಿನ @gopal17krishna #Soil #Soilday #SoilHealth #WorldAIDSDay2023
Trench cum bunds helps slow down the flowing rain water & thus prevents soil erosion. This results in the retention of moisture content in soil. Under #MGNREGS Soil Moisture Conservation works are being taken up to prevent soil erosion & to conserve soil fertility #WorldSoilDay
The Constitution was put together by Dr. B R Ambedkar. He was also the first Law Minister of Independent India, who introduced the final draft of the Constitution in the Constituent Assembly. #MoRD #WeThePeople #IndiaMotherofDemocracy #SamvidhanDiwas
"ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?'' Library ಮುಗಿಸಿಕೊಂಡು ಆಚೆ ಬಂದೆ, ರಾತ್ರಿ ಸುಮಾರು 12ರ ಸಮಯ. ಕೇವಲ 7 ನಿಮಿಷದಲ್ಲಿ ನಾನಿದ್ದ ಕಡೆಗೆ ಬಿಸಿ ಬಿಸಿ ಟೀ ಬಂತು! ಅದೂ 10 ರೂಪಾಯಿಗೆ! ಏನ್ ಹೇಳಬೇಕು ಗೊತ್ತಾಗ್ಲಿಲ್ಲ, ಅವನಿಗೆ tips ಕೊಡಬೇಕಾ! ಕೊಟ್ರೆ ಅವನ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತಾ ಗೊತ್ತಾಗ್ಲಿಲ್ಲ!…
ಮಹಾತ್ಮ ಗಾಂಧಿ ನರೇಗಾ ಯೋಜನೆಯ 2024-25 ನೇ ಸಾಲಿನ ಆಯವ್ಯಯ ಸಿದ್ದಪಡಿಸಲು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ, ಗ್ರಾಮ ಸಭೆಯನ್ನು ಆಯೋಜಿಸಲಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಿಇಓ ರವರು ತಿಳಿಸಿದ್ದಾರೆ