Dr. GM Siddeshwara @GMSBJP
Official Account of Ex Union Minister Of State For Heavy Industries | Public Enterprises & Civil Aviation, GOI | Member of Parliament - Davanagere, Karnataka. gmsiddeshwara.com Davangere Joined June 2014-
Tweets7K
-
Followers12K
-
Following377
-
Likes4K
ಡಾ. ವೈ. ರಾಮಪ್ಪ ನೇರ್ಲಿಗಿ, ಸ್ವಯಂ ಪ್ರೇರಿತರಾಗಿ ಪ್ರೆಸ್ ಮೀಟ್ ಕರೆದು ತಾವು ಬಿಜೆಪಿ ಪಕ್ಷ ಸೇರಿರುವುದಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದು ಸುಳ್ಳು ಮತ್ತು ಇದು ವೀರಶೈವ ಬಂಧುಗಳಲ್ಲಿ ಗೊಂದಲ ಉಂಟು ಮಾಡಲು ಮಾಡಿರುವ ಕುತಂತ್ರ. ರಾಮಪ್ಪ ಬಿಜೆಪಿ ಪಕ್ಷಕ್ಕೆ ಸೇರುವುದಾಗಿ ಯಾವುದೇ ಅರ್ಜಿಯನ್ನೂ ಕೊಟ್ಟಿಲ್ಲ, ಮಾತುಕತೆನೂ ಆಡಿಲ್ಲ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 26-04-2024 ರಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆನಗೋಡು, ಬಾಡ ಮತ್ತು ಮಾಯಕೊಂಡ ಜಿಲ್ಲಾ ಪಂಚಾಯಿತಿಯ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ.
ಜಿ ಎಂ ಸಿದ್ದೇಶ್ವರ ಅವರು ಕಾಲೇಜುಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಬಿಜೆಪಿಗೇ ನಮ್ಮ ಮತ.
ದಾವಣಗೆರೆ ನಗರದ ನಾಮದೇವ ಸಿಂಪಿ ಸಮಾಜದ ಬಾಂದವರಿಂದ ಬೆಂಬಲ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 25-04-2024 ರಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಇಂದು, 28-04-2024 ಭಾನುವಾರ, ದಾವಣಗೆರೆಯ ಹೈಸ್ಕೂಲು ಮೈದಾನಕ್ಕೆ ಲೋಕಸಭಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆ ಕಾರ್ಯಕ್ರಮದ ಪೂರ್ವ ತಯಾರಿಗೆ ಹಂದರ ಸ್ತಂಭದ ಪೂಜೆ ಸಲ್ಲಿಸಲಾಯಿತು.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 24-04-2024 ರಂದು ಹರಿಹರ ಗ್ರಾಮಾಂತರ ಘಟಕ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ.
ದಾವಣಗೆರೆ ನಗರದ ವಿವಿಧ ಕಡೆ ಆಯೋಜಿಸಿದ್ದ ಹನುಮನ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು
ದಾವಣಗೆರೆ ತಾಲ್ಲೂಕಿನ ಆನಗೋಡು ಗ್ರಾಮದ ಶ್ರೀ ಮರುಳಸಿದ್ಧೇಶ್ವರ ರಥೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು
ದಾವಣಗೆರೆ ನಗರದ ಲೋಕ ಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಉಪ್ಪಾರ ಸಮಾಜದ ಮುಖಂಡರು ಬೆಂಬಲ ನೀಡಿದರು.
ದಾವಣಗೆರೆ ನಗರದ ಲೋಕ ಸಭಾ ಕ್ಷೇತ್ರದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಹಿಳಾ ಮೋರ್ಚಾದ ಪೂರ್ವ ಬಾವಿ ಸಭೆಯಲ್ಲಿ ಭಾಗವಹಿಸಿದರು
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 23-04-2024 ರಂದು ಜಗಳೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಇಂದು ದಾವಣಗೆರೆಯ ಜಯದೇವ ಸರ್ಕಲ್ ನಿಂದ AC ಕಛೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಪರಾಧಿಗೆ ತಕ್ಕ ಕಾನೂನು ಶಿಕ್ಷೆ ನೀಡುವಂತೆ ಆಗ್ರಹಿಸಿ ಪೊಲೀಸ್ ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಯಿತು. ನೇಹಾಳ ಆತ್ಮಕ್ಕೆ ಶಾಂತಿ ಸಿಗಲಿ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 22-04-2024 ರಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಭಗವಾನ್ ಮಹಾವೀರ ಮಹಾತ್ಮರ "ಜನ್ಮ ಕಲ್ಯಾಣಕ" ದಿನದಂದು ಸರ್ವರಿಗೂ ಶುಭಾಶಯಗಳು. ಅಲೌಕಿಕ ಮತ್ತು ಆಧ್ಯಾತ್ಮಿಕ ಜ್ಞಾನದ ಉನ್ನತಿ ಸಾಧಿಸಿದ ಮಹಾತ್ಮರ ದಾರಿ ಅನುಸರಿಸಿ ಧನ್ಯರಾಗೋಣ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 21-04-2024 ರಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ರೋಡ್ ಶೋ ಸಂಭ್ರಮ. ಕಮಲ ಅರಳಲಿದೆ, ಶಾಂತಿ ನೆಲೆಸಲಿದೆ. ಕಮಲ ಗೆದ್ದರೆ, ದೇಶ ಗೆದ್ದಂತೆ. #nominationday #davanagereloksabhaconstituency #gayithrisiddeshwara #GMSiddeshwara #davanagere #bjp #bjpindia #bjpkarnataka #LokSabhaElections #bjpagain2024 #bjp4IND #davanagerenews #PhirEkBaarModiSarkar
ಇಂದು ದಾವಣಗೆರೆ ನಗರದಲ್ಲಿ ರಾಮನವಮಿ ಪ್ರಯುಕ್ತ ದೇವಸ್ಥಾನಗಳಿಗೆ ಬೇಟಿ ಪೂಜೆ ಸಲ್ಲಿಸಲಾಯಿತು. ಪ್ರಭು ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಗಾಂಧಿಜೀ ಅವರ ರಾಮರಾಜ್ಯದ ಕನಸು ಸಾಕಾರಗೊಳ್ಳಲು ಸಂಕಲ್ಪ ಮಾಡೋಣ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 17-04-2024 ರಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
Dr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaPralhad Joshi (Modi K.. @JoshiPralhad
253K Followers 437 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.M P Renukacharya (ನ.. @MPRBJP
88K Followers 516 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeC T Ravi 🇮🇳 ಸ.. @CTRavi_BJP
357K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaB Y Raghavendra (Modi.. @BYRBJP
64K Followers 436 Following Member of Parliament, Shivamogga Loksabha Constituency.B Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruAsianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.B C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸPublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.Kota Shrinivas Poojar.. @KotasBJP
71K Followers 584 Following ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರP C Mohan (Modi Ka Pa.. @PCMohanMP
104K Followers 2K Following 3rd Term BJP LS MP-Bengaluru Central | Member of Standing Committees on EA, UD & OBC | 2-Time MLA | Believer in the Politics of Development and Good GovernanceJagadish Shettar (Mod.. @JagadishShettar
117K Followers 120 Following Former Chief Minister of KarnatakaSadananda Gowda ( Mod.. @DVSadanandGowda
409K Followers 326 Following ಕನ್ನಡಿಗ MP (LS) from Bengaluru North. Former CM, Karnataka. Former Union Minister, India. https://t.co/s9EaIekLIfMahesh Vikram Hegde �.. @mvmeet
197K Followers 6K Following Blessed to be followed by PM Narendra Modi Founder - Postcard , Vikrama Foundation, TV Vikrama kannadaGovind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.C C Patil (Modi Ka Pa.. @CCPatilBJP
11K Followers 288 Following Official Handle | Ex Minister, Govt of Karnataka | MLA-Nargund Assembly ConstituencyShobha Karandlaje (Mo.. @ShobhaBJP
319K Followers 1K Following Union Minister of State for Agriculture & Farmer's Welfare, Ministry of Food Processing IndustriesShivkumar Udasi (Modi.. @shivkumarudasi
9K Followers 758 Following | @bjp4india Member of Parliament, #Haveri - #Gadag Karnataka |Mangal Suresh Angadi .. @MangalSAngadi
55K Followers 645 Following Member of Parliament - #Belagavi, Karnataka | @BJP4IndiaNation First @NationFirst24
89K Followers 226 Following Nation First - Always First FB - https://t.co/GUl2PxlXjl…Uddesh Kantilal Bassa.. @Uddesh_Bassiye
38 Followers 473 Following हे हिंदवी स्वराज्य व्हावे हि तर श्रीं ची इच्छा..!🚩 जय शिवराय..🚩Modi_ka_Parivar🇮�.. @NKBSarpanchMr
23 Followers 526 Following 🇮🇳DeputyPM,Mech Engineer+🇮🇳9049593355,Hindu,Hatkar,NT-c, Member of Assembly BJP Convenor in india...Sarpanch Member JAY HIND KRANTI KI SENA-founderPresidentGanesh Prasad @GaneshP52591903
8 Followers 1K Following paritraanaaya sadhuunaam vinaashaaya chadushkritaam | dharma samsthaapanaarthaaya sambhavaami yuge yuge ||ಕೃಷ್ಣಂ �.. @lordforyou2498
1 Followers 17 Following@Saqlain11687791 @Saqlain11690671
105 Followers 2K FollowingRaymond Ndong Sima @RSima17106
64 Followers 1K Following Homme d'État gabonais, Premier ministre du 27 février 2012 au 24 janvier 2014 et depuis le 7 septembre 2023.varadaraj c @varadarajc85522
0 Followers 16 FollowingSangam shukla @Sangamshuk49892
19 Followers 396 FollowingAmey Pitre @AmeyPitre
117 Followers 2K Followingkishore @KishoreRajAr1
40 Followers 333 Following - Not right Not left....only Center -Int'l affairs, defence,politics -Tweet for justice and equityLokesh Lokesh j n @LokeshN35572
0 Followers 23 FollowingDevendra Bankoti @DevendraBankot1
116 Followers 1K FollowingGayithri Siddeshwara .. @gayithribjp
42 Followers 2 Following The official account of BJP candidate for the Lok Sabha constituency of Davanagere - 2024avadhesh meena @meena_avadhesh
528 Followers 3K FollowingVikas @vikasmellekatte
8 Followers 119 FollowingBmmadhu @BmMadhu
60 Followers 957 Followingaijazuddin surkhi @aijazsurkhi
14 Followers 390 Following Unexpected results and problems are part of life. Never lose hope in any condition, because darkness of night always ends with light of the day.Dr Rohit Shrivastava .. @drrohitshrivast
544 Followers 2K Following डेंटल सर्जन EKDANTA DENTAL CARE, #syamsevak#RSS,#Speaker#NGO प्रदेश सहसंयोजक भाजपा चिकि.प्रको.म.प्र., प्रदेश महासचिव नमो सेना इंडिया(भारत), कायस्थVEKARIA BHARAT PARSOT.. @VEKARIABHARATP1
136 Followers 2K Following NFT FIFTY UP GUJARAT INDIA 362001jeeshanthdhariwal @jeeshanth
216 Followers 5K FollowingYOUSUF ALI @YOUSUFA31195729
66 Followers 2K Following Secretary of Legislature|Bengal Day's| Non Andh-bhaktAkash Rohila ( मो.. @akashrohilabjp
53 Followers 266 Following BJP Mahanagar Social Media Team Member in SaharanpurManjunathreddy T @Manjunath_7878
8 Followers 294 FollowingNamadev.S.G @NamadevSG2
12 Followers 236 Following Social Worker 🎥 https://t.co/wOgD8OnFx4 ಶಿಂದಿಕುರಬೇಟR. Raghu Kautilya (Mo.. @RaghuKautilya
867 Followers 456 Following ಕನ್ನಡಿಗ; President-Karnataka State BJP OBC Morcha; Ex Chairman- D.Devaraja Urs Backward Class Development Corp, Govt of Karnataka; Ex Chairman-KEARamRojha @ram_ojha85
511 Followers 3K FollowingGuru nimbal @guru_nimbal
16 Followers 199 Followingkishor Kumar bjp @bjp_kishor34622
5 Followers 58 FollowingRakesh Gupta @RakeshG6119006
64 Followers 5K Following s/o sri Radhey Shyam Gupta titvelashi 96 Gahoi Niwas Bharat Gas Godown Road Behind SBI Colony my mobile no Jio WhatsApp 7985126809 & BSNL 8115336969,Central Bureau of Com.. @CBC_Smg
475 Followers 418 Following CBC Shivamogga is one of the units of @CBC_Bengaluru, Ministry of I&B, Govt. of India, engaged in inter-personal communication in villages on Union Govt.ProgmsSPP_2024 @SPP_2024
459 Followers 5K FollowingAbhishek M K @AbhishekMK85475
46 Followers 1K FollowingMyGov Kannada @MyGovKannada
966 Followers 39 Following ಭಾರತ ಸರ್ಕಾರದ ಸಾರ್ವಜನಿಕ ಸಹಭಾಗಿತ್ವದ ಈ ವೇದಿಕೆಯು ಜನ ಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.harish saini ( मो.. @harishsaini13
139 Followers 2K Followingनरेंद्र.. @narendrativar15
1K Followers 5K FollowingSuresh M Hosamani @sureshmhosaman1
20 Followers 70 Following District Vice President BJP | | Former State Director KFCSC Haveri-581110 karnataka Think +Ve, Talk +ve, Do +ve.shilpa yeligar @ShilpaYeligar
2 Followers 125 FollowingRamakrishna Anantha G.. @Ramakrishnaag
44 Followers 210 Following interested in ongoing events, Creating videos in Youtube when i was Free, Railfan from Harihara🅐🅚🅢🅗🅐�.. @Aksh_121194
103 Followers 2K Following #देहदानी #Writter ⭕- Negative Blood Social Worker Big Fan of @Sonusood sir @anandrai177 Health Care Worker @9755221326 RT मतलब सहमति नहीBasavaraj S Bommai (M.. @BSBommai
514K Followers 167 Following Former Chief Minister of Karnataka & BJP Candidate for Haveri-Gadag Parliament Constituency.CM of Karnataka @CMofKarnataka
1.6M Followers 163 Following Official Page of the Chief Minister's Office, KarnatakaDr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For AllVijayendra Yediyurapp.. @BYVijayendra
135K Followers 183 Following State President @BJP4Karnataka | MLA Shikaripura Assembly Constituency, KarnatakaDr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaNalinkumar Kateel @nalinkateel
139K Followers 333 Following Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.Pralhad Joshi (Modi K.. @JoshiPralhad
253K Followers 437 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.M P Renukacharya (ನ.. @MPRBJP
88K Followers 516 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeC T Ravi 🇮🇳 ಸ.. @CTRavi_BJP
357K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaB Y Raghavendra (Modi.. @BYRBJP
64K Followers 436 Following Member of Parliament, Shivamogga Loksabha Constituency.B Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruB L Santhosh ( Modi K.. @blsanthosh
478K Followers 394 Following National General Secretary (Org), BJPVishweshwar Bhat @VishweshwarBhat
202K Followers 177 Following Editor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 88 books I Globetrotter I Thomson UK FellowChakravarty Sulibele .. @astitvam
343K Followers 563 Following Columnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand jiB C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸR. Ashoka (ಮೋದ�.. @RAshokaBJP
138K Followers 408 Following ಕನ್ನಡಿಗ | Leader of the Opposition- Karnataka Legislative Assemblyಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaSTPI-Bhubaneswar @stpibbsr
4K Followers 161 Following Software Technology Parks of India (STPI) is an autonomous society under MeitY, Govt. of India to promote software exports from India. RTs are not endorsements.Incredible!ndia @incredibleindia
2.5M Followers 209 Following Find the incredible you #IncredibleIndiaMurli Manohar Joshi @drmmjoshibjp
59K Followers 69 Following Indian Politician, Former National President Bhartiya Janta PartyYogi Adityanath Offic.. @myogioffice
10.4M Followers 13 Following Twitter account of https://t.co/wyDBIIaREe – Shri Yogi Adityanath Ji personal website & officeKamaljeet Sehrawat (�.. @kjsehrawat
48K Followers 750 Following BJP Candidate - West Delhi Loksabha 2024 || General Secretary, BJP Delhi || Ex Mayor, SDMC, Delhi || || Councillor Ward No - 120 (Dwarka B) ||ITBT Karnataka @ITBTGoK
14K Followers 231 Following Official handle of Department of Electronics, Information Technology, Biotechnology and Science & Technology.STPI Bengaluru @STPIBengaluru
5K Followers 83 Following Software Technology Parks of India (STPI) is an autonomous society under MeitY,Govt.of India to promote software exports from India.RTs are not endorsements.Vijeta AnanthKumar @vijeta_at
22K Followers 482 Following Economics l Environment l Public Policy | 🌳 Desha Modalu 🇮🇳Dattatreya Hosabale @DattaHosabale
69K Followers 34 Following Sarkaryavah (General Secretary) of Rashtriya Swayamsevak Sangh : RSSkannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.South Western Railway.. @NammaRailways
4K Followers 611 Following Platform For Discussion On Railway Development Issues Of Karnataka. Disclaimer -This Is Not An Official Handle Of Indian Railways Or Other Railway OrganisationsMumtaz Patel @mumtazpatels
43K Followers 850 Following Proud Daughter,Wife,Mother,Gujju ben,Indian & HUMANITARIAN. Member:Indian National Congress Here to learn & influence a change !! Instagram :mumtazpatels.Smile&Shine 🇮🇳�.. @smileandshine20
876 Followers 365 Following Director| Startup|Hindustani Classical Music |Kathak| CuratorArjun Munda(मोद.. @MundaArjun
255K Followers 296 Following Union Minister,Tribal Affairs &Ministry of Agriculture and Farmer Welfare,MP, Khunti; President, Archery Association of India (AAI). Ex-CM of Jharkhand.Mahesh Vikram Hegde �.. @mvmeet
197K Followers 6K Following Blessed to be followed by PM Narendra Modi Founder - Postcard , Vikrama Foundation, TV Vikrama kannadaAnurag Thakur (मो.. @ianuragthakur
2.4M Followers 250 Following 🇮🇳Union Minister for I&B and Youth Affairs & Sports, GoI | 4th Term Member of Parliament (LS-Hamirpur HP)Ministry of New and R.. @mnreindia
277K Followers 190 Following Ministry of New and Renewable Energy (MNRE) Government of IndiaBill Gates @BillGates
64.6M Followers 586 Following Sharing things I'm learning through my foundation work and other interests.PB-SHABD @PBSHABD
216K Followers 59 Following Prasar Bharati - Shared Audio-Visuals for Broadcast and Dissemination is a News Service of India's Public Broadcaster - Sharing news from across India.DD India @DDIndialive
95K Followers 538 Following Official account of DD India, India's global news channel from public broadcaster Prasar Bharati.Indian Diplomacy @IndianDiplomacy
1.6M Followers 229 Following Official Account of #India's Public Diplomacy, Ministry of External Affairs @MEAIndia Engagement through #digitaldiplomacy.Mann Ki Baat Updates .. @mannkibaat
170K Followers 17 Following Mann Ki Baat is monthly programme of Hon'ble PM Narendra Modi.Patanjali Ayurved @PypAyurved
96K Followers 32 Following Official page of Patanjali Ayurved Limited.#IndiaFightsCorona @COVIDNewsByMIB
214K Followers 75 Following Official Government of India updates on #COVID19 by @MIB_India.IAS Association @IASassociation
855K Followers 1K Following Official Twitter handle of IAS(Central)Association. This handle follows only IAS Officers. RT ≠ endorsement.Shri Ram Janmbhoomi T.. @ShriRamTeerth
735K Followers 0 Following Official Account of Shri Ram Janmbhoomi Teerth Kshetra, trust constituted to look after construction and management of Shri Ram Janmbhoomi Mandir in Ayodhya.Govind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.V Muraleedharan / വ.. @VMBJP
96K Followers 841 Following Minister of State for External Affairs & Parliamentary Affairs, GOI🇮🇳| MP(RS),Maharashtra | Former State President @BJP4Keralam| Founder President @NYCSIndiaAishwarya Ananthkumar @Aishwarya_A_K
16K Followers 1K Following Advocate | Trustee @Adamya_Chetana |Dr. Ramesh Pokhriyal .. @DrRPNishank
1.4M Followers 466 Following Former Union Cabinet Minister for Education, Government of India | Former Chief Minister of Uttarakhand | Author of 100+ books | MP HaridwarAshwini Vaishnaw (म.. @AshwiniVaishnaw
1.5M Followers 370 Following Minister for Railways, Communications, Electronics & Information Technology, Government of Bharat | Former IAS | Alumnus @IITKanpur @Wharton |Sumitra Mahajan 'tai' @S_MahajanLS
335K Followers 86 Following Citizen, BJP Worker, Social Volunteer and Former Speaker of the 16th Lok Sabha. Eight times represented Indore as a Member of Parliament from 1989 to 2019.Adar Poonawalla @adarpoonawalla
1.4M Followers 86 Following CEO and Owner, @seruminstindia, Chairman, @poonawallafinco, Founder, @CleanCityPune, Passionate about vaccines, horse racing and public health.Shashikala Jolle (Mod.. @ShashikalaJolle
27K Followers 184 Following Member of Legislative Assembly, Nipani (Karnataka) Ex Cabinet Minister - Karnataka / Co-Founder , Jolle Group@nammadavanagere @SmartDavangere
1K Followers 401 Following Platform For Discussion On Development Issues Of Namma Davanagere To Keep It Clean And Green , Disclaimer -This Is Not An Official Handle Of Smart City.LOK SABHA @LokSabhaSectt
179K Followers 30 Following Official Twitter handle of Lok Sabha Secretariat, Parliament of India.Covid India Seva @CovidIndiaSeva
53K Followers 21 Following Official @MoHFW_INDIA Handle for COVID-19 ResponseLok Sabha TV @loksabhatv
154K Followers 367 FollowingGautam Chikermane �.. @gchikermane
63K Followers 525 Following VP @orfonline | Economics, Foreign Policy, Mahabharata | Sanatan Dharma | New Books: Reading Sri Aurobindo (Penguin), and Reform Nation (HarperCollins)Davanagere District P.. @SpDavanagere
5K Followers 302 Following Official account of Davanagere District Police. If any emergency Call 112Vedanta Group @Vedanta_Group
37K Followers 128 Following Official handle for Vedanta, a global diversified natural resources and technology company operating in India, South Africa, Liberia and Namibia.Kamal Pant, IPS @KamalPantIPS
14K Followers 8 Following Director General of Police, Recruitment. Former Commissioner of Police, Bengaluru City.Organiser Weekly @eOrganiser
86K Followers 8 Following The official handle of Organiser | The oldest nationalist weekly of Bharat | Subscribe here: https://t.co/PIErGX0EByAddressing 100th Birth Anniversary Program of Lala Bansi Dhar Gupta Ji, New Delhi x.com/i/broadcasts/1…
ರಾಜಕಾರಣ ಅದೃಷ್ಟವಲ್ಲ, ಜನಸೇವೆಗೆ ಸಿಕ್ಕ ಅವಕಾಶ: ಸಂಸದ ಸಿದ್ದೇಶ್ವರ #DrGmSiddeshwara #Politics #Davanagere #Government @GMSBJP kannada.asianetnews.com/politics/polit…
ಶಿವಮೊಗ್ಗ ಜಿಲ್ಲೆಯ ಸಂಸದರಾದ @BYRBJP ಅವರು ಅಧ್ಯಾತ್ಮಿಕ ಹಾಗೂ ವೈಚಾರಿಕ ಸ್ಫೂರ್ತಿಯ ಅಪರೂಪದ ಸಂಗಮ ಸಾಣೇಹಳ್ಳಿಯ ಶ್ರೀಗಳು ನಿನ್ನೆ ದೆಹಲಿಯಲ್ಲಿ,ಸಾಣೇಹಳ್ಳಿಯ ತರಳಬಾಳು ಮಠದ ಪರಮಪೂಜ್ಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು ಹಿರಿಯ ಸಂಸದರಾದ ಶ್ರೀ @GMSBJP ಹಾಗೂ ಶ್ರೀ @shivkumarudasi ಉಪಸ್ಥಿತರಿದ್ದರು
ಅಧ್ಯಾತ್ಮಿಕ ಹಾಗೂ ವೈಚಾರಿಕ ಸ್ಫೂರ್ತಿಯ ಅಪರೂಪದ ಸಂಗಮ, ಸಾಣೇಹಳ್ಳಿಯ ಶ್ರೀಗಳು. ನಿನ್ನೆ ದೆಹಲಿಯಲ್ಲಿ, ಸಾಣೇಹಳ್ಳಿಯ ತರಳಬಾಳು ಮಠದ ಪರಮಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು. ಹಿರಿಯ ಸಂಸದರಾದ ಶ್ರೀ @GMSBJP ಹಾಗೂ ಶ್ರೀ @shivkumarudasi ಅವರು ಉಪಸ್ಥಿತರಿದ್ದರು.
ಭಾರತದಿಂದ ಕಣ್ಮರೆಯಾದ 100 ಕ್ಕೂ ಅಧಿಕ ಪುರಾತನ ಕಲಾಕೃತಿಗಳನ್ನು ಮರಳಿ ಭಾರತಕ್ಕೆ ನೀಡುವುದಾಗಿ ಅಮೆರಿಕಾ ತಿಳಿಸಿದೆ. ಇದಕ್ಕಾಗಿ ಅಮೆರಿಕಾ ಸರ್ಕಾರಕ್ಕೆ ವಿಶೇಷ ಧನ್ಯವಾದಗಳು. - ಶ್ರೀ @narendramodi, ಪ್ರಧಾನಮಂತ್ರಿಗಳು #ModiInUSA
Proud moment for Indians !
Rath Yatra greetings to everyone. As we celebrate this sacred occasion, may the divine journey of Lord Jagannath fill our lives with health, happiness and spiritual enrichment.
A special day, in the midst of floral and faunal diversity and good news on the tigers population…here are highlights from today…
ಗಂಧದಗುಡಿಯ ಬಂಡಿಪುರ ಸಫಾರಿಗೆ ತೆರಳಿದ ಪ್ರಧಾನಿ ಶ್ರೀ @narendramodi #BJPYeBharavase
ಹಿಂದುಳಿದ ವರ್ಗಗಳ ಸಶಕ್ತೀಕರಣಕ್ಕೆ ಬಿಜೆಪಿ ಸದಾ ಬದ್ಧ. ಬಿಜೆಪಿ ಸರ್ಕಾರವು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಕಲ್ಯಾಣಕರ ಕ್ರಮಗಳನ್ನು ಕೈಗೊಂಡು ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಿದೆ. #BJPYeBharavase
ಇಂದು ವಿಶ್ವ ಆರೋಗ್ಯ ದಿನ. ಸಾರ್ವಜನಿಕರಿಗೆ ಆರೋಗ್ಯಕ್ಕೆ ಕುರಿತಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಆರೋಗ್ಯದ ಕಾಳಜಿ ಕುರಿತು ಅರಿವು ಮೂಡಿಸುವುದೇ ಈ ದಿನದ ವೈಶಿಷ್ಟ್ಯ. ಆರೋಗ್ಯವಂತರಾಗಿರೋಣ, ಸುರಕ್ಷಿತರಾಗಿರೋಣ. #WorldHealthDay
ಬಿಜೆಪಿಯಲ್ಲಿ ಯಾರು ದೊಡ್ಡವರು ಇಲ್ಲ, ಯಾರು ಸಣ್ಣವರು ಇಲ್ಲ. ಇಲ್ಲಿ ಎಲ್ಲಾ ಕಾರ್ಯಕರ್ತರು ಸಮಾನರು. ಕರ್ನಾಟಕ ಬಿಜೆಪಿಯ ಪ್ರತಿ ಕಾರ್ಯಕರ್ತರು ನಮ್ಮ ಮಿತ್ರರು, ನನ್ನ ಸಹೋದರರು: ಪ್ರಧಾನಿ ಶ್ರೀ @narendramodi #BJPYeBharavase #ModiInMahaSangama
ದಾವಣೆಗೆರೆಗೆ ಬರುವ ಅವಕಾಶ ಮತ್ತೆ ಸಿಕ್ಕಿದೆ. ಪ್ರತಿ ಬಾರಿ ನಿಮ್ಮ ಆರ್ಶೀವಾದ ಹೆಚ್ಚುತ್ತಿದೆ. ದಾವಣೆಗೆರೆಯ ಜನತೆಯನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರ ತವರಲ್ಲಿ ಕಮಲ ಅರಳಿದೆ, ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ-ಶ್ರೀ @narendramodi #ModiInMahaSangama
The @BJP4Karnataka has won in the home District of Congress chief himself! This is the auspicious beginning of our victory in Karnataka: @narendramodi in Davanagere #ModiInMahaSangama
ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿಯ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಪ್ರಧಾನಿ ಶ್ರೀ @narendramodi ಅವರು ಮಾತನ್ನು ಆರಂಭಿಸಿದರು. #BJPYeBharavase #ModiInMahaSangama
Live : ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ, ದಾವಣಗೆರೆ. #ModiInMahaSangama #VijayaSankalpaYatre #BJPYeBharavase x.com/i/broadcasts/1…
ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರ ಆಗಮನಕ್ಕೆ ಕ್ಷಣಗಣನೆ... ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ದಾವಣಗೆರೆಯಲ್ಲಿ ನೆರೆದ ಜನಸಾಗರ. #ModiInMahaSangama #VijayaSankalpaYatre #BJPYeBharavase
Live : ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ, ದಾವಣಗೆರೆ. #ModiInMahaSangama #VijayaSankalpaYatre #BJPYeBharavase x.com/i/broadcasts/1…
Wherever I went, the kind of love Karnataka has shown me it has given me strength, belief and motivation, and I thank every citizen of this state for this: PM @narendramodi in Davanagere #ModiInMahaSangama