BJP Karnataka@BJP4Karnataka
Official account of BJP Karnataka karnataka.bjp.org Karnataka, India Joined March 2009-
Tweets62K
-
Followers518K
-
Following12
-
Likes1K
ಹಲೋ ಅಪ್ಪಾ ಖ್ಯಾತಿಯ @Dr_Yathindra_S ಅವರು ತಮ್ಮ ತಂದೆಯಂತೆ ಸುಳ್ಳು ಹೇಳಿ ಅಪಪ್ರಚಾರ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಶ್ಯಾಡೋ ಸಿಎಂ ಅವರಿಗೆ ಕಾಂಗ್ರೆಸ್ ಗೂಂಡಾಗಳ ಪಟ್ಟಿ ಬೇಕಿದ್ದರೆ ಹೇಳಿ, ಅಂಚೆ ಕಚೇರಿ ಮೂಲಕ ಕಳುಹಿಸಿಕೊಡುತ್ತೇವೆ. 370 ಕಾಯಿದೆಯನ್ನು ರದ್ದು ಮಾಡಿ ದೇಶವನ್ನೇ ಒಟ್ಟುಗೂಡಿಸಿದ ಎದೆಗಾರಿಕೆ ನಮ್ಮ ಗೃಹ ಸಚಿವರಾದ… x.com/i/web/status/1…
ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಶಾಸಕ ಶ್ರೀ @BGUdayBJP ನಿವಾಸದಲ್ಲಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ @hd_kumarswamy ಅವರೊಂದಿಗೆ ಸಭೆ ನಡೆಸಿ, ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಬೆಂಗಳೂರು ದಕ್ಷಿಣ ಅಭ್ಯರ್ಥಿ ಶ್ರೀ @Tejasvi_Surya, ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಶ್ರೀ ರವಿ ಸುಬ್ರಹ್ಮಣ್ಯ, ಶ್ರೀ ಸಿ ಕೆ… x.com/i/web/status/1…
ಸದಾ ಜನರ ಸಂಕಷ್ಟಕ್ಕೆ ಸ್ಪಂದಿಸುವುದಲ್ಲದೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತದ ನಿರ್ಮಾಣಕ್ಕೆ ನಿಮ್ಮ ಆಯ್ಕೆ ಶ್ರೀ @VSOMANNA_BJP #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ದುರಾಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುವ ಸಂಕಲ್ಪ ತೊಟ್ಟ ದಿನದಿಂದ ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. - ಶ್ರೀ @BYVijayendra, ರಾಜ್ಯಾಧ್ಯಕ್ಷರು #PhirEkBaarModiSarkar… x.com/i/web/status/1…
ದೇಶದ ಜನರು ತಮ್ಮ ಆಯ್ಕೆ ಯಾರು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದಾರೆ, ಈ ಬಾರಿ 400 ಮೀರಿ... ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಪ್ರಕಾರ ಶೇ. 79 ರಷ್ಟು ಜನರು ಇಂಡಿ ಮೈತ್ರಿಕೂಟವನ್ನು ನಿರಾಕರಿಸಿದ್ದಾರೆ ಮತ್ತು ಎನ್ಡಿಎಗೆ ಆದ್ಯತೆ ನೀಡಿದ್ದಾರೆ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
"ಮತ್ತೊಮ್ಮೆ ಮೋದಿ ಸರ್ಕಾರಕ್ಕಾಗಿ ಬಿಜೆಪಿ-ಜೆಡಿಎಸ್ ಸಂಘಟಿತ ಗೆಲುವು" ಮಂಡ್ಯದಲ್ಲಿ ಆಯೋಜಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಭಾಗವಹಿಸಲಾಯಿತು. ಸದೃಢ ಹಾಗೂ ಸಮೃದ್ಧ ಭಾರತಕ್ಕಾಗಿ ಮತ್ತೊಮ್ಮೆ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್.ಡಿ.ಎ ಸರ್ಕಾರವನ್ನು… x.com/i/web/status/1…
T-ಶರ್ಟ್, ಡೈರಿ, ಪೆನ್ನು, ಕ್ಯಾಪ್ ಸೇರಿದಂತೆ ಹಲವು ವಸ್ತುಗಳು ನಮೋ ಮರ್ಚೆಂಡೈಸ್ನಲ್ಲಿ ಲಭ್ಯವಿವೆ. ಇಂದೇ ನಮೋ ಆ್ಯಪ್ಗೆ ಭೇಟಿ ನೀಡಿ ಅಥವಾ nm-4.com/merchandise ಲಿಂಕ್ಗೆ ಭೇಟಿ ನೀಡಿ ನಮ್ಮಿಷ್ಟದ ವಸ್ತುಗಳನ್ನು ನಮ್ಮದಾಗಿಸಿಕೊಳ್ಳೋಣ. #NaMoMerchandise!
ಕೊಡುವ ಕಮಲ ಅಧಿಕಾರದಲ್ಲಿದ್ದರೆ ಚೆಂದ. ಕಿತ್ತುಕೊಳ್ಳುವ “ಕೈ” ಮನೆಯಲ್ಲಿದ್ದರೆ ಚೆಂದ. ಕೊಡುವ “ಕಮಲಕ್ಕೆ” ಶಕ್ತಿ ತುಂಬಿ, ಕಿತ್ತುಕೊಳ್ಳುವ “ಕೈ” ಅನ್ನು ಹೆಡೆಮುರಿ ಕಟ್ಟಿ. #VoteforVikasitBharat
Bharat’s first ballastless track for #BulletTrain ! ✅320 kmph speed threshold ✅153 km of viaduct completed ✅295.5 km of pier work completed More to come in Modi 3.0
ನಿಷ್ಠೆ ಮತ್ತು ಆತ್ಮವಿಶ್ವಾಸದ ದ್ಯೋತಕವೇ ಕಮಲ. ಈ ಬಾರಿ ನಮ್ಮ ಮತ ಕಮಲಕ್ಕೆ, ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುತ್ತಿರುವ ಮೋದಿ ಸರ್ಕಾರಕ್ಕೆ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
Live : ಪತ್ರಿಕಾಗೋಷ್ಠಿ ಉಪಸ್ಥಿತಿ : ಮಾಜಿ ಸಚಿವರಾದ ಶ್ರೀ @GovindKarjol ಮತ್ತು ಪ್ರಮುಖರು ಸ್ಥಳ : ಚುನಾವಣಾ ಮಾಧ್ಯಮ ಕೇಂದ್ರ, ಜಿ. ಎಂ. ರಿಜಾಯ್ಸ್, ಬೆಂಗಳೂರು facebook.com/share/v/8LghQZ…
ವ್ಯತ್ಯಾಸ ಸ್ಪಷ್ಟ ! 2014 ರ ಮೊದಲು ಕಾಂಗ್ರೆಸ್ ಸರ್ಕಾರದಡಿ ನಗರ ಪ್ರದೇಶಗಳಲ್ಲಿ ಹೂಡಿಕೆ ಕೇವಲ ₹1.78 ಲಕ್ಷ ಕೋಟಿಯಷ್ಟಿತ್ತು. 2014 ರ ಬಳಿಕ ಮೋದಿ ಸರ್ಕಾರದಡಿ ಹೂಡಿಕೆಯು ₹18 ಲಕ್ಷ ಕೋಟಿಗೂ ಅಧಿಕವಾಗಿದೆ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
Live : ಪತ್ರಿಕಾಗೋಷ್ಠಿ ಸ್ಥಳ : ಚುನಾವಣಾ ಮಾಧ್ಯಮ ಕೇಂದ್ರ, ಜಿ. ಎಂ. ರಿಜಾಯ್ಸ್, ಬೆಂಗಳೂರು facebook.com/share/v/wQ38jc…
ಆಸ್ತಿ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ದರ ಹೆಚ್ಚಳ, ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ ಹೀಗೆ ಸಾಧ್ಯವಾದಲೆಲ್ಲಾ ಕಂದಾಯ ಇಲಾಖೆಯ ಸೇವೆಗಳ ದರ ಹೆಚ್ಚಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿರುವ ಸಿಎಂ @siddaramaiah ಸರ್ಕಾರ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾತ್ರ ಸದಾ ಸರ್ವರ್ ಡೌನ್ ಎಂದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.… x.com/i/web/status/1…
ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವವರೆಂದರೆ ಅದು ಸಿಎಂ @siddaramaiah ಅವರು. ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬುದು ಸಿದ್ದರಾಮಯ್ಯನವರ ನಂಬಿಕೆ. ಈಗ ಆ ಸರಣಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಅನ್ಯಾಯ ಎಂಬ ಸುಳ್ಳಿನ ಧಾರಾವಾಹಿಯನ್ನೇ ಸೃಷ್ಟಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಹೇಳಿದ… x.com/i/web/status/1…
ಸ್ಥಿರ ಮತ್ತು ದಕ್ಷ ಸರ್ಕಾರ ಮಾತ್ರ ಸುಧಾರಣೆಗಳನ್ನು ತರುತ್ತದೆ
ಇಂದು, ಭಾರತದ ಪ್ರಗತಿ ಮತ್ತು ಅಭಿವೃದ್ಧಿಯು ಜಾಗತಿಕ ಪುರಸ್ಕಾರಗಳನ್ನು ಪ್ರತಿನಿಧಿಸುತ್ತದೆ
ಅದು ಧಾನ್ಯ ಉತ್ಪಾದನೆಯೇ ಇರಲಿ, ಕಷ್ಟ ಪಟ್ಟು ಬೆಳೆಸಿದ ಬೆಳೆಗೆ ಬೆಂಬಲ ಬೆಲೆ ನೀಡುವುದೇ ಆಗಿರಲಿ, ಮೋದಿ ಸರ್ಕಾರ ಹೊಸ ದಾಖಲೆ ಬರೆದಿದೆ. ಹಾಗಾಗಿಯೇ ಜನ ಈ ಬಾರಿ ದಾಖಲೆಯ ಮತಗಳಿಂದ ಮೋದಿ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲಿದ್ದಾರೆ. ಜನ ಯಾವೆಲ್ಲಾ ಅಂಶ ಪರಿಗಣಿಸಿ ಪ್ರಧಾನಿ ಶ್ರೀ @narendramodi ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲಿದ್ದಾರೆ… x.com/i/web/status/1…
ನವರಸನಾಯಕ ಜಗ್ಗೇಶ್(modi... @Jaggesh2
888K Followers 55 Following Krishnam Vande Jagadguru|RSS|Actor|Director|ರಾಯರಮಗ|ಕನ್ನಡಿಗ|ಅಪ್ಪಅಮ್ಮ ನನ್ನ ಮೂಲದೇವರು. #ಸಂಸದ_ರಾಜ್ಯಸಭೆ #MP_Rajyasabha_ಕರ್ನಾಟಕ🙏 https://t.co/cXK5ZKXAaVBasavaraj S Bommai (M... @BSBommai
512K Followers 165 Following Former Chief Minister of Karnataka & BJP Candidate for Haveri-Gadag Parliament Constituency.Chakravarty Sulibele ... @astitvam
342K Followers 562 Following Columnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand jiC T Ravi 🇮🇳 ಸಿ ಟಿ ರವಿ... @CTRavi_BJP
356K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaDr Sudhakar K (Modi k... @DrSudhakar_
320K Followers 811 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For Allಶಕುಂತಲ ನಟರಾಜ್ (ಮೋದಿ ಪ... @ShakunthalaHS
81K Followers 535 Following #Hindutva, #RSS, #BJP, #NarendraModi.PublicTV @publictvnews
512K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.Asianet Suvarna News @AsianetNewsSN
372K Followers 919 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.Vishweshwar Bhat @VishweshwarBhat
202K Followers 177 Following Editor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 88 books I Globetrotter I Thomson UK FellowDr. C.N. Ashwath Nara... @drashwathcn
306K Followers 706 Following ಜನಸೇವಕ | MLA, Malleshwaram | Former Deputy Chief Minister of KarnatakaVijayendra Yediyurapp... @BYVijayendra
134K Followers 183 Following State President @BJP4Karnataka | MLA Shikaripura Assembly Constituency, KarnatakaPralhad Joshi (Modi K... @JoshiPralhad
257K Followers 434 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.B Sriramulu (Modi Ka ... @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruNalinkumar Kateel @nalinkateel
139K Followers 333 Following Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.Sumalatha Ambareesh 🇮... @sumalathaA
317K Followers 903 Following Member of Parliament (Independent) 17th Lok Sabha, ಮಂಡ್ಯ ಕರ್ನಾಟಕ Mandya , Karnataka Standing Committee Member : IT & communicationsS.Suresh Kumar (Modi ... @nimmasuresh
314K Followers 240 Following MLA, Rajajinagar Assembly constituency, Bengaluru.(BJP Karnataka)vijaykarnataka @Vijaykarnataka
257K Followers 631 Following Official Twitter Account of VK, PRIDE OF YOUNG KARNATAKA, A Times Internet Product | @TimesinternetM P Renukacharya (ನಾನ... @MPRBJP
88K Followers 519 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeRishikesh @Rishike16634487
299 Followers 235 Following ॐ_नमः_शिवायः || Jai Shree Ram|| Jai Shree Krishna || @iamrashmika || Nationalist || || @alluarjun Single || Spiritual Life || Anti Terrorism||Madhu Gunda @madhugunda79
0 Followers 71 Followingjinkabhaskar @jvkumar24_gm
0 Followers 69 FollowingSANDEEP KSHATRI @KshatriSan80575
0 Followers 67 FollowingPradeep0821 @Pradeepg0821
0 Followers 13 FollowingDesai Pritesh @DesaiPrite7299
33 Followers 526 FollowingSen Shab @SenShab35152
1 Followers 90 FollowingRushiremer @Rushiremer267
0 Followers 20 Followingsomashekar @ssnaik55
0 Followers 107 FollowingMovies update @ganeshbp8123
32 Followers 415 Following Movie updates All languages, OTT, Kannada, Telgu, Tamilu, Hindi , MalayalamAmith kashyap 2 @2Amith92761
0 Followers 15 FollowingAcharya Diwakar @AcharyaDiw84413
0 Followers 22 FollowingGovind Yadav @YadavGovin15562
1 Followers 27 FollowingMadhav Joshi @MadhavJosh41379
0 Followers 33 Following Business Process : Sales & Marketing Advisor, HR Outsourcing. RurBan Skilling ; AGRO - Horti Entrepreneur.Ramakrishna marathi @Rammarathi1819
0 Followers 14 Following Ram marathi Hindu Hindutva Sanatan dharmaSreelakshmi R B @sreelakshmirb
1 Followers 62 FollowingFunky_guy @shamnv1
55 Followers 143 FollowingBhawar Lal @BhawarLalB4384
0 Followers 46 FollowingSrikanth Kr @SrikanthKr34003
1 Followers 65 Followingvt kiccha @VtKiccha40766
2 Followers 31 FollowingMohammed Sulaiman S @MD7_official_
6 Followers 327 Following Hunger of Learning Always...✍️ Business Minded.. Entrepreneur..Anil @Anil15540884253
0 Followers 19 FollowingVIVINBHASKARAN (மோடிய... @VIVINBHASKARAN5
58 Followers 78 Following State Secretary, Vilupuram zonal incharge @BJP4TamilNadu | @BJPTNSocialMediaAshok Pattanashetti @AshokPatta84032
0 Followers 25 FollowingAkash Naik @AkashNaik193866
0 Followers 3 FollowingNaik Pranav Khimawath... @naikshivaay
1 Followers 142 Following ॐ नमो नारायण त्वमेव माता च पिता त्वमेव त्वमेव बन्धुश्च सखा त्वमेव । त्वमेव विद्या द्रविणम् त्वमेव त्वमेव सर्वम् मम देव देव ॥..🙏🏻 #𝘽𝙃𝙄𝙎𝙃𝙈𝘼Adithya Baile @adithya_baile
0 Followers 30 FollowingSRV @SRV632308851455
117 Followers 705 FollowingAnand bilagi @Anandbilagi13
8 Followers 139 FollowingHinduInstinct @IdeaInstinct
44 Followers 249 Following proud hindu,nation first ,views are personal,jay shree ram 🇮🇳🚩MOHAN PRINCE @MohanPrince04
0 Followers 6 FollowingkotreshaGowda @kotreshaGowda11
0 Followers 6 Followinghemant kumar gulgulia @hemantgulgulia
1 Followers 34 FollowingVijay Gowda @Vijaygowda2000
0 Followers 32 Followingsangappa.t.kani @sangappa_t99731
0 Followers 53 FollowingSantosh Uppar @SantoshUpp95641
0 Followers 21 Followingsapna adavi @SapnaAdavi
0 Followers 12 FollowingSywheacko @sywheacko57014
1 Followers 9 FollowingSaiprasadgaikwad Saip... @Saiprasadg77542
0 Followers 26 FollowingVinod Baba @VinodBaba151593
0 Followers 30 FollowingSuku Menon @MenonSuku
155 Followers 1K Following Student of human nature. Retired Diecasting ConsultantGanesh Gani @GaneshGani21886
0 Followers 50 Followingsanthosh @santhosh365962
1 Followers 25 FollowingBassetty Siddu @BassettySi40152
1 Followers 22 FollowingBasavaraj S Bommai (M... @BSBommai
512K Followers 165 Following Former Chief Minister of Karnataka & BJP Candidate for Haveri-Gadag Parliament Constituency.C T Ravi 🇮🇳 ಸಿ ಟಿ ರವಿ... @CTRavi_BJP
356K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaVijayendra Yediyurapp... @BYVijayendra
134K Followers 183 Following State President @BJP4Karnataka | MLA Shikaripura Assembly Constituency, KarnatakaNalinkumar Kateel @nalinkateel
139K Followers 333 Following Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.Jagat Prakash Nadda (... @JPNadda
3.7M Followers 536 Following National President - भारतीय जनता पार्टी @BJP4India | Member of Parliament, Rajya SabhaAmit Shah (Modi Ka Pa... @AmitShah
34.7M Followers 316 Following Union Home Minister, Minister of Cooperation and MP, Gandhinagar Lok Sabha. https://t.co/jEf4rOVuL5B L Santhosh ( Modi K... @blsanthosh
476K Followers 394 Following National General Secretary (Org), BJPBJP @BJP4India
21.7M Followers 3 Following Welcome to official account of the world's largest Political Party of the world's largest Democracy- BHARATIYA JANATA PARTY, भारतीय जनता पार्टी.ಎಐ ಜಗತ್ತಿನಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವಂತೆ ನಾನು ಯುವಕರಿಗೆ ವಿನಂತಿಸುತ್ತೇನೆ
ಜಾಗತಿಕ ಸ್ಟಾರ್ಟ್ಅಪ್ ಜಾಗದಲ್ಲಿ ಭಾರತವು ಹೊಸ ಉಮೇದನ್ನು ಪ್ರತಿನಿಧಿಸುತ್ತದೆ
ಇಂದು ಜಗತ್ತು ಭಾರತೀಯ ಯುವಕರ ನಿಜವಾದ ಸಾಮರ್ಥ್ಯವನ್ನ ನೋಡುತ್ತಿದೆ
ಡಿಜಿಟಲ್ ಇಂಡಿಯಾ ಉಪಕ್ರಮವು ಭಾರತದ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡಿದೆ
ಶೈಕ್ಷಣಿಕ ಸಂಸ್ಥೆಗಳಿಗೆ 'ಮೆಂಟೋರ್'ಆಗಿ ಸ್ಟಾರ್ಟ್ಅಪ್ಗಳು ಪ್ರಮುಖ ಪಾತ್ರ ವಹಿಸಬೇಕು
Live : ಪ್ರಧಾನಿ ಶ್ರೀ @narendramodi ಅವರಿಂದ ʻಸ್ಟಾರ್ಟ್ಅಪ್ ಮಹಾಕುಂಭʼ ಉದ್ಘಾಟನೆ #StartupMahakumbh x.com/i/broadcasts/1…
Why Maldives❌ When We Have UDUPI ✅ Visit Udupi and Explore the beauty of this place ✨ #udupi #karnataka #coastalkarnataka #trending #salaar
ರೈತರಿಗೆ ಬೆನ್ನೆಲುಬಾಗಿರುವ ಪ್ರಧಾನಿ ಶ್ರೀ @narendramodi ಅವರು, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಅನ್ನದಾತರಿಗೆ ಆರ್ಥಿಕ ಚೈತನ್ಯ ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಯೋಜನೆಗೆ ಕನ್ನ ಕೊರೆದು ಅನ್ನದಾತರ ಜೇಬಿಗೆ ಕತ್ತರಿ ಹಾಕಿದೆ. #NarendraModi
ಎಟಿಎಂ ಸರ್ಕಾರಕ್ಕೆ ಧಿಕ್ಕಾರ! ಕಾಂಗ್ರೆಸ್ ಸರ್ಕಾರದ ಕಲೆಕ್ಷನ್ - ಕಮಿಷನ್ ರಾಜಕಾರಣ, ರಾಜ್ಯವನ್ನು ದೆಹಲಿ ಕಾಂಗ್ರೆಸ್ ನಾಯಕರ ಎಟಿಎಂ ಆಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಯಿತು. #CongressLootsKarnataka #EightyPercentSarkara #ATMSarkara
ಕರ್ನಾಟಕದ ಕಿರೀಟ ಬೀದರ್ ಜನರ ಆಶೀರ್ವಾದ ನನ್ನ ಮೇಲಿದೆ. ಭಾರಿ ಪ್ರಮಾಣದಲ್ಲಿ ಆಗಮಿಸಿ ನೀವೆಲ್ಲಾ ದೇಶಕ್ಕೇ ಒಂದು ಸಂದೇಶವನ್ನು ನೀಡಿದ್ದೀರಿ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ! - ಹುಮ್ನಾಬಾದ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಶ್ರೀ @narendramodi #PoornaBahumata4BJP
Thanks to the @BJP4Karnataka Karyakartas for the warm welcome at the Bengaluru airport. Will be attending the BJP State Executive meeting in Bengaluru tomorrow.
"ರಾಜ್ಯದ 60ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹಮ್ಮಿಕೊಳಲು ನಿರ್ಧರಿಸಲಾಗಿದ್ದು, ಚಿಕಿತ್ಸೆ ಅಗತ್ಯವಿದ್ದಲ್ಲಿ ಚಿಕಿತ್ಸೆಯನ್ನು ಸಹ ನೀಡಲಾಗುತ್ತದೆ. 1/2
Earlier, gas connection was a status symbol. Now, the poorest of the poor have access to it and that is why it is very gladdening. The poor have access to bank accounts, DBT is helping in service delivery...these are major changes: PM @narendramodi in the Lok Sabha
ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನದಲ್ಲಿ ಇದುವರೆಗೆ ಕರ್ನಾಟಕ ರಾಜ್ಯದಲ್ಲಿ 9.33 ಕೋಟಿಗೂ ಅಧಿಕ ಡೋಸ್ ಲಸಿಕೆ ವಿತರಿಸಲಾಗಿದೆ. #VaccineForAll #LargestVaccinationDrive #KarnatakaFightsCorona #JanJagaranAbhiyaan
PM Shri @narendramodi takes part in 'Azadi Ke Amrit Mahotsav se Swarnim Bharat Ke Ore' programme. x.com/i/broadcasts/1…
This man standing next to @INCKarnataka President @DKShivakumar & its MLA @BZZameerAhmedK has insulted great Chhatrapati Shivaji Maharaj. It appears that CONgress has unleashed its workers to create communal tensions in the State. Kannadigas will teach them a befitting lesson.
ಗ್ರಾಮೀಣ ಭಾರತದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಡಿ ಡಿಜಿಟಲ್ ಶಿಕ್ಷಣ ನೀಡುವ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸಲಾಗುತ್ತಿದ್ದು, ಇದುವರೆಗೆ 4.5 ಕೋಟಿಗೂ ಅಧಿಕ ಜನರು ತರಬೇತಿ ಪೂರ್ಣಗೊಳಿಸಿದ್ದಾರೆ. #PMGDISHA
ಲಸಿಕೆ ನೀಡಿಕೆಯಲ್ಲಿ ದೇಶ ಮಾಡಿದ ಸಾಧನೆ ಯಾವುದೇ ಒಂದು ಪಕ್ಷ ಅಥವಾ ಸರ್ಕಾರದ ಸಾಧನೆಯಲ್ಲ. ಇಡೀ ದೇಶದ ಸಾಧನೆ. ದೇಶವನ್ನು ಹೊಸ ಎತ್ತರಕ್ಕೆ ಏರಿಸಿದ ನಾಯಕನನ್ನು ಹಳಿಯಲು ದೇಶದ ವಿಜ್ಞಾನಿಗಳನ್ನು, ಆರೋಗ್ಯ ಕಾರ್ಯಕರ್ತರನ್ನು ಹಾಗೂ ಜನತೆಯನ್ನು ವಿಪಕ್ಷಗಳು ಅವಮಾನಿಸುತ್ತಿವೆ. ಶ್ರೀ @JPNadda ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು
ಡ್ರಗ್ಸ್ ಕೇಸ್ ವಿಚಾರದಲ್ಲಿ FSL ರಿಪೋರ್ಟ್ ಬಂದಿದ್ದು, ಕಾನೂನಿನ ದಾರಿ ಸ್ಪಷ್ಟವಾಗಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರ ಮೇಲೂ ಸಾಫ್ಟ್ ಕಾರ್ನರ್ ಇಲ್ಲ. @CMofKarnataka
ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು. ಕಾಂಗ್ರೆಸ್ ಸಲ್ಲಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಮೇಲೂ @siddaramaiah ಅವರಿಗೆ ಬುದ್ಧಿ ಬಂದಿಲ್ಲ. ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬುದು ಸಿದ್ದರಾಮಯ್ಯ ಅವರ ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನಲ್ಲ. 2/4 #ಬುರುಡೆಸಿದ್ದರಾಮಯ್ಯ