ಹಲೋ ಅಪ್ಪಾ ಖ್ಯಾತಿಯ @Dr_Yathindra_S ಅವರು ತಮ್ಮ ತಂದೆಯಂತೆ ಸುಳ್ಳು ಹೇಳಿ ಅಪಪ್ರಚಾರ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಶ್ಯಾಡೋ ಸಿಎಂ ಅವರಿಗೆ ಕಾಂಗ್ರೆಸ್ ಗೂಂಡಾಗಳ ಪಟ್ಟಿ ಬೇಕಿದ್ದರೆ ಹೇಳಿ, ಅಂಚೆ ಕಚೇರಿ ಮೂಲಕ ಕಳುಹಿಸಿಕೊಡುತ್ತೇವೆ. 370 ಕಾಯಿದೆಯನ್ನು ರದ್ದು ಮಾಡಿ ದೇಶವನ್ನೇ ಒಟ್ಟುಗೂಡಿಸಿದ ಎದೆಗಾರಿಕೆ ನಮ್ಮ ಗೃಹ ಸಚಿವರಾದ ಶ್ರೀ @AmitShah ಅವರದ್ದು. ಇಂಥ ಗೃಹ ಸಚಿವರ ಬಗ್ಗೆ ಎಲುಬಿಲ್ಲದ ನಾಲಿಗೆಯ ಬಚ್ಚಾ ಮಾತನಾಡುತ್ತಿದ್ದಾನೆ. ಅಸಲಿ ಗೂಂಡಾಗಳು ಇರುವುದು @INCKarnataka ದಲ್ಲಿಯೇ, ಆ ದಿನಗಳ ಕೊತ್ವಾಲ್ ಶಿಷ್ಯ ಡಿಸಿಎಂ @DKShivakumar ಯಾರು? ಕೊಲೆ ಆರೋಪದ ಮೇಲೆ ಗಡಿಪಾರು ಆಗಿರುವ ಶಾಸಕ @vinaykulkarniJH ಯಾರು? ಯುಬಿ ಸಿಟಿಯಲ್ಲಿ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದ ಯೂತ್ ಕಾಂಗ್ರೆಸ್ ಅಧ್ಯಕ್ಷ @nalapad ಯಾರು? ಸಿದ್ದರಾಮಯ್ಯ ವಿರುದ್ಧ ನಿಗಿನಿಗಿ ಕೆಂಡಕಾರುವ @HariprasadBK2 ಯಾರು? ಮೊದಲು ಉತ್ತರಿಸಿ! #GoondaCongress
@BJP4Karnataka @Dr_Yathindra_S @amitmalviya sir please look into this
@BJP4Karnataka @Dr_Yathindra_S ಅಮಿತ್ ಷಾ ಒಬ್ಬ ರೌಡಿ ಕೊಲೆ ಆರೋಪಿ ಗಡಿಪಾರು ವ್ಯಕ್ತಿ ಅನ್ನೋದು ಜಗತ್ತಿಗೆ ಗೊತ್ತು ತೇಪೆ ಸಾರಿಸುವ ಕೆಲಸ ನಿನಗೇಕೆ ಬಿಜೆಪಿ ಕಾನೂನು ನಿಯಮ ಗಾಳಿಗೆ ತೂರಿ ಮನಸೋ ಇಚ್ಛೆ ಆಡಳಿತ ನಡೆಸಿ ಸಂವಿಧಾನ ಮೂಲ ಆಶಯಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿ ಗೃಹ ಖಾತೆ ಹೊಂದಿರೋದು ಅಕ್ಷಮ್ಯ ಅಪರಾಧ ಹಾಗೂ ಆಘಾತಕಾರಿ ಅಂಶ ಇದು ಮೋದಿ ಯುಗ ಅಲ್ಲವೇ ಮೋದಿ ಇದ್ರೆ...?
@BJP4Karnataka @Dr_Yathindra_S why are you keeping quiet. instead file complaint FIR with police and in court directly.
@BJP4Karnataka @Dr_Yathindra_S Jai Chor Chowkidar Parivar
@BJP4Karnataka @Dr_Yathindra_S ಅವನ ಮೇಲೊಂದು ಕೇಸಾಕಿ, ಪ್ರೂವ್ ಮಾಡಲಿ
@BJP4Karnataka @Dr_Yathindra_S ಈ ಹೇತ್ಲಾಂಡಿ ಕರ್ನಾಟಕ ಪಪ್ಪು ನಾಲಾಯಕ್ ನೆಪೊಟಿಸಂ ಜೋಕರ್ ಯತೀಂದ್ರ ತಲೆ ಒಳಗೆ ಇಟಲಿ ಬಾರ್ ಬ್ರಾಂಡ್ ಸಗಣಿ ಗೊಬ್ಬರ ತುಂಬಿಕೊಂಡು ಮಾತಿನಲ್ಲಿ ಸ್ಥಿಮಿತ ಇಲ್ಲ 🙄 ಸ್ವಲ್ಪ ಪಪ್ಪು ಮೂತ್ರ ಕುಡಿಸಿದ ಮೇಲೆ ಅವನ ಮೆದುಳಿನ ಆರೋಗ್ಯ ಸುಧಾರಣೆ ಆಗುವ ಸಾಧ್ಯತೆ ಇದೆ 😀
@BJP4Karnataka @Dr_Yathindra_S ಗೂಂಡ ರೌಡಿ ಯಾರೋ ಅನ್ನುವಂಥದ್ದು ಎಲ್ಲಿದ್ದಾರೆ ಯಾರಿದರೆ ಅಂತ ಚೆನ್ನಾಗಿ ಗೊತ್ತಿದೆ List of scam 2g scam 2008 , CWG scam 2010, Coal scam 2012, chopper scam 2012, Tata truck scam 2012, cash for vote 2011, Adarsh scam 2012, ipl scam 2013, Satyam scam 2009 @INCIndia #novotetocongress
@BJP4Karnataka @Dr_Yathindra_S ಅರೆ ಹುಚ್ಚನ ಮಾತಿಗೆ ಮಹತ್ವ ಕೊಡಬಾರದು.