ಕೊಡುವ ಕಮಲ ಅಧಿಕಾರದಲ್ಲಿದ್ದರೆ ಚೆಂದ. ಕಿತ್ತುಕೊಳ್ಳುವ “ಕೈ” ಮನೆಯಲ್ಲಿದ್ದರೆ ಚೆಂದ. ಕೊಡುವ “ಕಮಲಕ್ಕೆ” ಶಕ್ತಿ ತುಂಬಿ, ಕಿತ್ತುಕೊಳ್ಳುವ “ಕೈ” ಅನ್ನು ಹೆಡೆಮುರಿ ಕಟ್ಟಿ. #VoteforVikasitBharat
@BJP4Karnataka Thanks for showing that Congress puts money in farmers' pockets and other pictures show Modi receiving,
@BJP4Karnataka ಎಪ್ಪತ್ತು ವರ್ಷ ತುತ್ತು ಹಾಕಿದ ಕೈಯನ್ನೇ ಕತ್ತರಿಸಲು ಹೋರಾಡುತ್ತಿದೆ ಕಮಲ. ಇದು ನ್ಯಾಯನಾ?
@BJP4Karnataka ur BJP social media 🪱! problem is none of them don’t know least economical knowledge, ur Modi ji giving just ₹10,000/year but state Congress govt giving ₹24000/yr in Gruhalakshmi, ₹18000/yr(Approx) in Free Electricity & ₹12000/yr(Approx) in Free Bus Ride for Women’s, got it?
@BJP4Karnataka Tikka muchrappa nim party ruling alli idhaga nodidhvi yen yen scam madidira antha illi sacha gal tar adbedi
@BJP4Karnataka ಕಮಲ ಕೆಸರಲ್ಲಿದ್ದರೆ ಚೆನ್ನ, ಕೈ ಯಾವಾಗಲೂ ಅಧಿಕಾರದಲ್ಲಿದ್ದು ಬಡವರ ಸಹಾಯಿಯಾಗಲಿದೆ. ಕಾಂಗ್ರೆಸ್ ಗ್ಯಾರಂಟಿ ದೇಶದ ಬಡಜನತೆಯ ಕೈ ಹಿಡಿಯಲಿದೆ. ಕಮಲ ಬಾಂಡ್ ಹಗರವೆಂಬ ಕೊಚ್ಚೆಯಲ್ಲಿ ಬಾಡಿ ಹೋಗಲಿದೆ. ಮತ್ತೆಂದಿಗೂ ಅರಳುವುದಿಲ್ಲ ಬಿಜೆಪಿ. #NoVoteForBJP #NoVoteToBJP
@BJP4Karnataka Is this the same party that's against the 'Revdi' culture?
@BJP4Karnataka ಕೆಸರಿನಲ್ಲಿರುವ ಕಮಲ ಕೆಸರಿನಲ್ಲಿ ಇದ್ದರೆ ಚೆಂದ ಕೊಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಕೊಡುವ ಕೈ ಗೆ ಶಕ್ತಿ ತುಂಬಿ ಕೆಸರಿನ ಕಮಲವನ್ನು ಕೆಸರಿನಲ್ಲೆ ಬಿಡಿ!!!!!