ಅದು ಧಾನ್ಯ ಉತ್ಪಾದನೆಯೇ ಇರಲಿ, ಕಷ್ಟ ಪಟ್ಟು ಬೆಳೆಸಿದ ಬೆಳೆಗೆ ಬೆಂಬಲ ಬೆಲೆ ನೀಡುವುದೇ ಆಗಿರಲಿ, ಮೋದಿ ಸರ್ಕಾರ ಹೊಸ ದಾಖಲೆ ಬರೆದಿದೆ. ಹಾಗಾಗಿಯೇ ಜನ ಈ ಬಾರಿ ದಾಖಲೆಯ ಮತಗಳಿಂದ ಮೋದಿ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲಿದ್ದಾರೆ. ಜನ ಯಾವೆಲ್ಲಾ ಅಂಶ ಪರಿಗಣಿಸಿ ಪ್ರಧಾನಿ ಶ್ರೀ @narendramodi ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲಿದ್ದಾರೆ ಎನ್ನುವ ವಿವರಗಳಿಗಾಗಿ ಅಂಕಿ ಅಂಶಗಳ ಸಹಿತವಾದ ಈ ವಿಡಿಯೋವನ್ನು ನೋಡಿ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
4
40
138
3K
0
Download Video