@BJP4Karnataka ನಿಮ್ಮ ಬುಗಿಲೆದ್ದ ಈಶ್ವರಪ್ಪ ಹೇಗಿದ್ದಾರೆ ಮೊದಲು ತಮ್ಮ ತಟ್ಟೆಯಲ್ಲಿರುವ ಹೆಗ್ಗಣವನ್ನು ನೋಡ್ಕೊಳ್ಳಿ 😂😂 ಕಟ್ಟರ್ ಹಿಂದುಗಳಿಗೆ ಟಿಕೆಟ್ ಕೊಡದೆ ಮೂಲೆಗುಂಪು ಮಾಡಿದ್ದೀರಾ 😂ಯೆಡ್ಡಿಯ ಶೋಭನಿಗೆ ಗೋ ಬ್ಯಾಕ್ ಇದ್ರೂ ಹೇಗೆ ಟಿಕೆಟ್ ಕೊಡಿಸಿದ್ರು ಯೆಡ್ಡಿ? ಬಿಜೆಪಿ ಈಗ ಒಂದು ಕುಟುಂಬದ ಕೈಯಲ್ಲಿ ಒದ್ದಾಡ್ತಾ ಇದೆ ಅದನ್ನು ಮೊದಲು ಸರಿಪಡಿಸಿ 😂
@BJP4Karnataka ಓ ನಲ್ಲಾ ನೀನಲ್ಲ ಚಿಕ್ಕಬಳ್ಳಾಪುರಕ್ಕೆ ಲಾಯಕ್ಕಿಲ್ಲ 😂 ಬಿಜೆಪಿ ಬೇಗುದಿ ನಿತ್ಯ ನಿರಂತರ ಕರ್ನಾಟಕ ಜನತೆಗೆ ಮನರಂಜನೆ ನಿರಂತರ
@BJP4Karnataka ಮನೆಯೊಂದು ಹರಿದು ಊರ್ ಬಾಗ್ಲು 😂
@BJP4Karnataka Father is central ex member , one son is recontesting for MP & other already MLA & president of BJP Karnataka. Hedu Kutumba rajakeeya aluva.?
@BJP4Karnataka @BJP4Karnataka, @BSYBJP, JYST HOLD ON, ಯಾಕೆ ಸೊಂತ ಕ್ಷೇತ್ರದ ಭಿನ್ನಮತ ಕ್ಕೆ ಏನೂ ಮಾಡದೆ ಸುಮ್ಮನೆ ✋ ಮೇಲೆ ಏನೇನೂ ಹೇಳೊದು 😜
@BJP4Karnataka ಚಿಕ್ಕಬಳ್ಳಾಪುರದಲ್ಲಿ Brasta Janara Parivarada ಅಭ್ಯರ್ಥಿ ಕೋವಿಡ್ ಹಗರಣದ ರೂವಾರಿ ಮಾನ್ಯ @DrSudhakar_ ರವರ ಚಿಕ್ಕಬಳ್ಳಾಪುರದ್ಯಾದಂತ ಮೆರವಣಿಗೆ ಮತ್ತು ಜೈಕಾರ ಕೂಗಿರುವುದನ್ನು ನೋಡಿ ಸಂತೋಷವಾಯಿತು.
@BJP4Karnataka ನಿಮ್ಮ ಪಕ್ಷದಲ್ಲಿ ನಿತ್ಯವು ಸ್ವರ್ಗ ದರ್ಶನವಾಗುತ್ತಿದೆ ಎಂದು ಎಲ್ಲರು ಹೇಳುವರಲ್ಲವೇ.