Thank you ❤️
@shetty_rishab @shetty_rishab warah roopam is my caller tune now....
@shetty_rishab ತುಳುನಾಡಿನ ದೈವಗಳ ಕಾರಣಿಕವನ್ನ ಜಗತ್ತಿಗೆ ಪಸರಿಸಿದ ನಿಮಗೆ ನಮ್ಮ ಸತ್ಯದೈವಗಳ ಕೃಪೆ ನಿಮ್ಮಮೇಲೆ ಸದಾ ಇದ್ದೆ ಇದೆ. ಈ ಬಗ್ಗೆ ಹೇಳಿಕೊಳ್ಳಲು ನಮಗು ತುಂಬಾ ಹೆಮ್ಮೆ. ನಿಮಗೆ ಹೃತ್ಪೂರ್ವಕಾವಾದ ಧನ್ಯವಾದಗಳು ಶೆಟ್ರೆ.
@shetty_rishab ನಮ್ಮ ನೆರೆ ರಾಜ್ಯ ನೆಪಾಳ ದಲ್ಲಿಯೂ ಕಾಂತಾರಾ ಫಿಲಂ ತೆರೆ ಕಂಡರೆ ತುಂಬಾ ಚೆನ್ನಾಗಿರುತಿತ್ತು…
@shetty_rishab Good movie no words to say ur acting amazing expecting such movies to be taken in south too
@shetty_rishab सर आपने बहुत ही अद्भुत फ़िल्म बनाई है इतनी बेहतरीन फ़िल्म बालीवुड वाले सात जन्म में नहीं बना सकते सर आपके साथ फ़ारेस्ट आँफिसर का रोल निभाने वाले किशोर सर (मुरलीधर ) का रोल बहुत ही बेहतरीन किया है आज मैंने तीसरी बार कांतारा देखा मेरी तरफ़ से किशोर सर को भी बहुत बहुत बधाई देना सर
@shetty_rishab ನಾವು ನಿಮಗೆ ಮರಳಿ ಧನ್ಯವಾದಗಳನ್ನು ತಿಳಿಸುತ್ತೇವೆ ಏಕೆಂದರೆ ನೀವು ನಮಗೆ ಉತ್ತಮವಾದ ಚಲನಚಿತ್ರವನ್ನು ಕೊಟ್ಟಿದ್ದಿರಾ♥️
@shetty_rishab It's absolutely gorgeous #@ (Unique picture like the most)