Nammur Express @nammurexpresska
News & media website ನಿಮ್ಮ ಸುದ್ದಿಯ ಜೊತೆಗಾರ Official Account of :@nammurexpresska #nammurexpress #ನಮ್ಮೂರ್_ಎಕ್ಸ್ಪ್ರೆಸ್ For Advertisement : +91 94819 49101 nammurexpress.in India Joined February 2018-
Tweets4K
-
Followers176
-
Following3
-
Likes35
ಅಡಿಕೆ ದರ 30-04-2024 ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/adike-rate/adi… #NammurExpress #adike #areca #arecanut #adikeRate
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ! - ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ - ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/state/gas-free… #NammurExpress #bpl #bplcard #gas #freegas
ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾದರಿ ಹೆಜ್ಜೆ - ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿ.ಎನ್.ಸಿ ಪ್ರಮಾಣ ಪತ್ರ ವಿತರಣೆಯ ಜತೆಗೆ ಜೀವನ ಪಾಠ - ಪೊಲೀಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ nammurexpress.in/shivamogga/aza… #NammurExpress #azadinstuite #shivamogga #thirthahalli
ಕೋವಿಶೀಲ್ಡ್ನಿಂದ ಅಡ್ಡ ಪರಿಣಾಮ ನಿಜ! - ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ - ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟೈಟ್ ಇಳಿಕೆ ಸಮಸ್ಯೆ ಸಾಧ್ಯತೆ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/health/the-sid… #NammurExpress #health #covid #covidshield
ಟಾಪ್ ನ್ಯೂಸ್ ಮಲ್ನಾಡ್ ಪತ್ನಿಯ ಕತ್ತು ಸೀಳಿ ಬರ್ಬರ ಕೊಲೆ! - ಜಾತ್ರೆಗೆ ಬಂದಿದ್ದ ಪತ್ನಿ ಹಿಂಬಾಲಿಸಿ ಮಚ್ಚಲ್ಲಿ ಕೊಚ್ಚಿ ಹತ್ಯೆ - ಶಿವಮೊಗ್ಗ : ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿ! - ಶಿಕಾರಿಪುರ : ಬೊಲೇರೋ ಡಿಕ್ಕಿಯಾಗಿ ಮಹಿಳೆ ಸಾವು nammurexpress.in/malenadu/top-n… #NammurExpress #malnad #malenadu
ತೀರ್ಥಹಳ್ಳಿಯಲ್ಲಿ ಸಂತೋಷ್ ಲಾಡ್ ಬೆಂಕಿ ಭಾಷಣ! - ರೋಡ್ ಶೋ ನಡೆಯಲಿಲ್ಲ...ಗೀತಾ, ಶಿವಣ್ಣ ಹಾಜರ್ - ಗಾಂಧಿ ಚೌಕದಲ್ಲಿ ಸಾವಿರಾರು ಜನರ ಜೋಷ್ - ಬಾರದ ನಟ ನಟಿಯರು: ರೋಡ್ ಶೋ ಇಲ್ಲ! nammurexpress.in/thirthahalli/s… #NammurExpress #thirthahalli #GeethaShivarajkumar #shivarajkumar #santhoshlad #LokSabhaElection2024
ಈ ದಿನದ ರಾಶಿ ಭವಿಷ್ಯ ಹೇಗಿದೆ? - ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ? ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/horoscope/how-… #NammurExpress #horoscope #astrology
ದೇಶಕ್ಕೆ ಮತ್ತೆ ಬೇಕು ಮೋದಿ! - ದೇಶಕ್ಕೆ ಸುಭದ್ರವಾದ ನಾಯಕತ್ವದ ಅವಶ್ಯಕತೆ ಇದೆ - ರಾಘವೇಂದ್ರ ಪರ ಮತಯಾಚನೆ ಮಾಡಿದ ಕುಮಾರಸ್ವಾಮಿ - ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಸುಳ್ಳು, ಅಪಪ್ರಚಾರ nammurexpress.in/thirthahalli/t… #NammurExpress #thirthahalli #HDKumaraswamy #BYRaghavendra #jds #LokSabhaElection2024 #konandur
ಎಕ್ಸೆಲ್ ಗುರುವಾಯನಕೆರೆ ಜೆಇಇಯಲ್ಲೂ ಸಾಧನೆ! - 53 ಮಂದಿ ವಿದ್ಯಾರ್ಥಿಗಳು ಶೇ.90 ಅಂಕದ ಸಾಧನೆ - ಪರೀಕ್ಷೆ ಬರೆದ 72 ವಿದ್ಯಾರ್ಥಿಗಳು ಕೂಡಾ ಅಡ್ವಾನ್ಸ್ ಬರೆಯಲು ಅರ್ಹತೆ nammurexpress.in/education/exce… #NammurExpress #ExcelCollege #guruwayanakere #jee #jeeresults #education
ಅಡಿಕೆ ದರ 29-04-2024 ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/adike-rate/adi… #NammurExpress #adike #arecanut #adikeRate
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು - ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು - ಬೆಂಗಳೂರಿನ ಏರ್ಪೋರ್ಟ್ ರೋಡ್ನಲ್ಲಿರುವ ಮಣಿಪಾಲ್ ಆಸ್ಪತ್ರೆ nammurexpress.in/state/former-c… #NammurExpress #SMKrishna #bangalore #Karnatakanews
ಪ್ರಜ್ವಲ್, ರೇವಣ್ಣಗೆ ಸೆಕ್ಸ್ ವಿಡಿಯೋ ಉರುಳು! - ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆ: ಮಾಜಿ ಪ್ರಧಾನಿ ದೇವೇಗೌಡ ಆದೇಶ - ರೇವಣ್ಣ, ಪ್ರಜ್ವಲ್ ಅರೆಸ್ಟ್ ಸಾಧ್ಯತೆ - ಎಸ್ಐಟಿ ತನಿಖೆ ಚುರುಕು: ಏನಿದು ಕೇಸ್? nammurexpress.in/state/prajwal-… #NammurExpress #prajwalrevanna #revanna #sexvideviral #jds
ಅಡಿಕೆ ಬೆಲೆ ಬಂಪರ್! - 54 ಸಾವಿರ ರೂ. ಸನಿಹಕ್ಕೆ ಅಡಿಕೆ ಬೆಲೆ! - ಮಳೆ ಇಲ್ಲದೆ ಫಸಲು ಕುಸಿತ ಪರಿಣಾಮ - ಅಡಿಕೆ ಧಾರಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/adike-rate/are… #NammurExpress #adike #areca #arecanut #adikeRate
ಸಿಇಟಿ ಮರು ಪರೀಕ್ಷೆ ನಡೆಸಲ್ಲ ಎಂದ ಸರ್ಕಾರ - 50 ಔಟ್ ಆಫ್ ಸಿಲೆಬಸ್ ಪ್ರಶ್ನೆಗಳ ಕೈಬಿಟ್ಟು ಮೌಲ್ಯಮಾಪನಕ್ಕೆ ಆದೇಶ: ರಾಜ್ಯ ಸರಕಾರ ಸ್ಪಷ್ಟನೆ - ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ-2 ಪರೀಕ್ಷೆ nammurexpress.in/education/the-… #NammurExpress #cet #cetexam #cetexam2024 #education
ಹೊದಲದಲ್ಲಿ ಚಿರತೆ ಕಾಟ: ಬೋನು ಇಟ್ಟು ಚಿರತೆ ಸೆರೆಗೆ ಪ್ಲಾನ್! - ತೀರ್ಥಹಳ್ಳಿ ತಾಲೂಕು ಹೊದಲ ಸುತ್ತಮುತ್ತ ಚಿರತೆ ಹಾವಳಿ - ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿಗೆ ಅರಣ್ಯ ಇಲಾಖೆ ಸ್ಪಂದನೆ nammurexpress.in/thirthahalli/p… #NammurExpress #thirthahalli #hodala #leopard #Dhruv_Rathee
ನಿಮ್ಮ ರಾಶಿ ಭವಿಷ್ಯ ಹೇಗಿದೆ? - ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ? - ನಿಮಗಿಂದು ಏನೇನು ಅದೃಷ್ಠ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/horoscope/what… #NammurExpress #horoscope #horoscopetoday #astrology
ತೀರ್ಥಹಳ್ಳಿಯಲ್ಲಿಂದು ಸಿನಿ ತಾರೆಯರ ರೋಡ್ ಶೋ! - ಇಂದು ಸಂಜೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ರೋಡ್ ಶೋ nammurexpress.in/thirthahalli/c… #NammurExpress #thirthahalli #malnad #congress #LokSabhaElection2024 #GeethaShivarajkumar #shivarajkumar #daalidhananjaya #duniyavijay #chandanshetty
ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ - ವಯೋಸಹಜ ಅನಾರೋಗ್ಯ: ತೀವ್ರ ಹೃದಯಾಘಾತದಿಂದ ನಿಧನ - ಮೈಸೂರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇 nammurexpress.in/state/bjp-mp-s… #NammurExpress #bjp #SrinivasPrasad #Karnatakanews #mysore
ಉಡುಪಿ ಹುಡುಗ ಈಗ ಅಮೇರಿಕಾದಲ್ಲಿ ಬಾಸ್! - ಅಮೆರಿಕದಲ್ಲಿ ಜನಿಸಿ ಸ್ಕ್ಯಾನ್ ಫರ್ಡ್ ವಿವಿಯಿಂದ ಎಂಎಸ್ ಪದವಿ ಪಡೆದಿರುವ ಕನ್ನಡಿಗ - ಕರಾವಳಿ ಮೂಲದ ಕಾರ್ತಿಕ್ ಕಂಟೆಂಟ್ಫುಲ್ ಎಂಬ ಕಂಪೆನಿಯ ಸಿಇಒ nammurexpress.in/udupi/udupi-bo… #NammurExpress #udupi #america #contentful Karthik contentful company
ಗ್ಯಾರಂಟಿ ಪದವನ್ನೇ ಕದ್ದ ಬಿಜೆಪಿ! - ಮೋದಿ ಅವರೇ ನೀವು ಗ್ಯಾರೆಂಟಿ ಪದವನ್ನು ಕದ್ದಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಏನೂ ಗ್ಯಾರಂಟಿ ಇದೆ: ಮಂಜುನಾಥ್ ಭಂಡಾರಿ - ಗೀತಾ ಶಿವರಾಜ್ ಕುಮಾರ್ ಗೆಲುವು ಗ್ಯಾರಂಟಿ nammurexpress.in/thirthahalli/b… #NammurExpress #thirthahalli #rmmnanjunathgowda #congress #manjunathbandari
Madan MC @MadanMC218388
0 Followers 17 FollowingAjneya KR @ajneya
90 Followers 528 FollowingSRUJAN @SRUJAN1361716
0 Followers 5 FollowingSanthosh Santhu @SanthoshSa59024
1 Followers 21 FollowingAnup Gowda Agumbe @Anup_Agumbe
14 Followers 44 Following I will die for you, would you die for me!!!? #ಮಲೆನಾಡಿಗ #ಕನ್ನಡಿಗ #ಭಾರತೀಯsharath udupi @sharathudupi1
120 Followers 672 FollowingAjaykumar K B @Ajaykumar_K_B_
7 Followers 260 Following ಶ್ರೀ ಕಂಚೀವರದರಾಜ ಸ್ವಾಮಿ ಕೃಪೆ.. 🙏 ಶ್ರೀ ಕ್ಷೇತ್ರ ಕಂಚೀಪುರpavan kulkarni @PavyPhmc
629 Followers 3K FollowingSrujan Devadiga TTH @SrujanTTh
0 Followers 9 FollowingVasudev Km @vasudev_km
15 Followers 178 Followingvincent raj @vincentraj2323
0 Followers 113 FollowingSIDDU SB @SIDDU907
9 Followers 69 Followingvijayrao @vijayra44743839
78 Followers 268 Following ಕನ್ನಡಿಗ 💓 ಚಿಕ್ಕಮಗಳೂರು 🌨️ @KicchaSudeep ಅಭಿಮಾನಿ 😎MrVishwanath1978 @Vishwanath1978M
144 Followers 2K FollowingHarsha Shankarappa @Harsha_sg
370 Followers 238 FollowingTechno @Technocreater
212 Followers 3K FollowingRaj (BHARATH KA BETA) @Natraj1013352
55 Followers 670 FollowingLokesh Pissay🇮🇳 @LokeshPissay
662 Followers 5K Following Proud To Be 🇮🇳 & Grandson of Freedom Fighter of India & A MNC Corporate Employee, Passionate Towards Public Service. Technocrat.Veerana Gowda @VeeranaGow9177
169 Followers 2K FollowingShakuntala Kd @KdShakunta63075
3 Followers 37 FollowingChetan c @Chetanc61014894
13 Followers 519 FollowingRappu Dada (Modi ka P.. @Rappudada
2K Followers 3K FollowingAthith.H.V.Shetty @Athith_Shetty
25 Followers 413 FollowingDeadraJoyce @DeadraJoyc87407
19 Followers 2K FollowingHarish N @harishnsagar234
24 Followers 374 FollowingRಕನ್ನಡಿ�.. @raag_ediga
291 Followers 910 Following ಹೆಮ್ಮೆಯ ಕನ್ನಡಿಗ. ಹೆಮ್ಮೆಯ ಹಿಂದು 🕉️ ಮೊದಲು ಕರುನಾಡು. ದೇವರ ದೇವ ಮಹಾದೇವ ನನ್ನ ದೇವ 🕉️Hari vinayak Thirthah.. @Harivinaya11008
0 Followers 10 FollowingPraveen Firangi @PraveenFirangi2
92 Followers 2K Followingsanadarsha harsha @sanadarsha
6 Followers 291 FollowingRaghavendra M @MRag450
3 Followers 319 FollowingRAJAGOPAL GK @GkRajagopal
97 Followers 1K FollowingRaghavendra Adiga Thi.. @RaghavendrAdiga
143 Followers 776 Following Agriculturist. Formerly Accounts_Finance & Audit in Private Sector at Bangalore - October 1998 to December 2019 E Mail: [email protected]Mr. James Studio @James_gowda
40 Followers 850 Following A Movie Buff in my own taste😍 🌎 From Karnataka, Indiaನಲ್ಮೆಯ �.. @nalmeyamalenadu
5K Followers 68 Following ಕನ್ನಡಿಗರು । ಕರ್ನಾಟಕದ ಪಡುಬೆಟ್ಟಗಳು | Western ghats region of Karnataka | ೨೦೧೬ರಿಂದCM of Karnataka @CMofKarnataka
1.6M Followers 163 Following Official Page of the Chief Minister's Office, Karnatakaಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೂತನ "ವಾಣಿಜ್ಯ ಕಟ್ಟಡ ಸಂಕೀರ್ಣ"ದ ಉದ್ಘಾಟನೆಯನ್ನು ನೆರವೇರಿಸಲಾಯಿತು... ಇದೇ ವೇಳೆ ನಗರದ ನಿವಾಸಿಗಳಿಗೆ ಕಸ ಸಂಗ್ರಹಣಾ ಬುಟ್ಟಿಗಳನ್ನು ವಿತರಿಸಲಾಯಿತು... #INCKarnataka #Shivamogga #Shimoga #Karnataka #Madhu_Bangarappa #Team_Madhu_Bangarappa
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ "ಗ್ರಾಮೀಣಾಭಿವೃದ್ಧಿ ಭವನ"ದ ಕಟ್ಟದ ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆನು... #INCKarnataka #EducationMinister #Karnataka #Madhu_Bangarappa #Team_Madhu_Bangarappa
The trend of online betting is having a severe impact on many youths. A student from Thirthahalli died by suicide due to a loan of 2 lakhs. Another IT professional took a loan exceeding 15 lakhs, and a married man has a loan ranging from 15-20 lakhs to pay back!
ಆನ್ಲೈನ್ ಗೇಮ್ ಚಟಕ್ಕೆ ಹುಡುಗ ಹುಡುಗಿಯಾದ...! - ಹುಡುಗಿಯಂತೆ ನಾಟಕ ಮಾಡಿ 6.87 ಲಕ್ಷ ವಂಚನೆ - ಶಿವಮೊಗ್ಗದಲ್ಲಿ ಅರೆಸ್ಟ್: ಏನಿದು ವಂಚನೆ ಕೇಸ್? - ಸಾಮಾಜಿಕ ಜಾಲ ತಾಣ ಬಳಕೆದಾರರೇ ಹುಷಾರ್..! nammurexpress.in/thirthahalli/a… #NammurExpress #thirthahalli #aboybecome
@nammurexpresska this is the support government does 😥
x.com/newsfirstkan/s… #SpandanaVijayRaghavendra
ನಟ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿರೋ ವಿಡಿಯೋ ಕ್ಲಿಪ್ವೊಂದನ್ನ ಭಾವನಾ ಬೆಳಗೆರೆ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. #Newsfirstlive #Spandana #VijayRaghavendra #SpandanaVijayRaghavendra
.@KicchaSudeep @LankeshIndrajit visited Siddaganga Mutt at Tumakuru
ಇಂದ್ರಜಿತ್ ಲಂಕೇಶ್ ಹೋರಾಟಕ್ಕೆ ನಿಮ್ಮ ಬೆಂಬಲ ಇದೆಯೇ? #IndrajitLankesh
Sandalwood's Rocking couple @TheNameIsYash and @RadhikaPandit7 finally reveal their son's name @YashFC #Yatharv #YatharvYash #YashJr timesofindia.indiatimes.com/entertainment/…
ಶಾಸಕ ಶಾಮನೂರು ಶಿವಶಂಕರಪ್ಪ ಮನೆಗೆ ದರ್ಶನ್ ಭೇಟಿ: ಡಿ ಬಾಸ್ ನೋಡಲು ಮುಗಿಬಿದ್ದ ಅಭಿಮಾನಿಗಳು kannada.filmibeat.com/news/actor-dar… #darshan
ಹಾಳು ಕೊಂಪೆಯಾದ ಶಾಂತವೇರಿ ಗೋಪಾಲ ಗೌಡರ ಹುಟ್ಟೂರು! - ಸಮಾಜವಾದಿ ನಾಯಕನಿಗೂ ಮನೆಯೂ ಇಲ್ಲ....ಅವರ ಸ್ಮಾರಕವೂ ಇಲ್ಲ - ಧೀಮಂತ ನಾಯಕನ ನಿನಪಿಗಿರೋದು 2 ತೆಂಗಿನ ಮರ ಮಾತ್ರ! - ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನ ನಾಯಕನ ಆದರ್ಶ ಬಲಿ EXCLUSIVE REPORT: NAMMUR EXPRESS
EXCLUSIVE Pics: Namma @KicchaSudeep joined #AmbiNinagVaisaitho set, his intro scene was shot yesterday night. #KicchA is playing young #RebelStar role.. ❤️😎 #AmbiNingeVaisaaitho
In the inauguration of Malnad volleyball cup 2017 at Swami Vivekananda ground Shankarmutt circle. fb.me/2KA6I6QgE
I added a video to a @YouTube playlist youtu.be/LwVpJH7A2sM?a Yaksha sangeeta sanje- maddale-chande Jugalabandi, Ravi murur,Shankar
My cuties Birthday... jusss love her smile... All she wants... some pampering and Love..Happy Birthday Amma!
ಹಾಳು ಕೊಂಪೆಯಾದ ಶಾಂತವೇರಿ ಗೋಪಾಲ ಗೌಡರ ಹುಟ್ಟೂರು! - ಸಮಾಜವಾದಿ ನಾಯಕನಿಗೂ ಮನೆಯೂ ಇಲ್ಲ....ಅವರ ಸ್ಮಾರಕವೂ ಇಲ್ಲ - ಧೀಮಂತ ನಾಯಕನ ನಿನಪಿಗಿರೋದು 2 ತೆಂಗಿನ ಮರ ಮಾತ್ರ! - ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನ ನಾಯಕನ ಆದರ್ಶ ಬಲಿ youtu.be/kkyDh4ylwQU
With the most Adorable man ❤️ he is the one who made me feel so confident inside BB..I was jus waiting to meet him n finally I met Kiccha Sudeep Sir ❤️ Luvu forever sir ❤️U R the real Hero ☺️live long ❤️ @KicchaSudeep