Search results for #bengalurubulls
ಆ.. ಒಂದು, ಆ.. ಎರಡು, ಆ.. ಮೂರು!⚡ #BengaluruBulls #FullChargeMaadi #GooliKano
ನಮ್ಮ ಬಸವ ಮೋಟಿವೇಶನ್ ಕೊಟ್ಟಮೇಲೆ ಅಷ್ಟೇ!💛♥️ #BengaluruBulls #FullChargeMaadi #GooliKano
Nimduu ide kathe na?😅🥲 #BengaluruBulls #FullChargeMaadi #GooliKano
ಮತದಾನ ನಿಮ್ಮ ಹಕ್ಕು, ತಪ್ಪದೇ Vote Maadi!⚡ #BengaluruBulls #FullChargeMaadi
"ಹಿಂಗೇ ಹೋದ್ರೆ, ಪಾಂಡುಪುರ ಸಿಗ್ತದಾ?"😅 Guess what Ponparthiban is saying in the comments!⚡ #BengaluruBulls #FullChargeMaadi #GooliKano
Who strikes like Benki Bharat for @RCBTweets ❓💥 #ProKabaddiLeague #ProKabaddi #PKL #IPL2024 #TATAIPL #Bharat #BengaluruBulls
ಪದ್ಮ ವಿಭೂಷಣ ಪುರಸ್ಕೃತ, ಕನ್ನಡ ಕಲಾಕೇಸರಿ, ನಟ ಸಾರ್ವಭೌಮ ನಮ್ಮ “ಬಂಗಾರದ ಮನುಷ್ಯ” ಡಾ. ರಾಜಕುಮಾರ್ ಅವರ ಜನ್ಮದಿನದ ನೆನಪಿನಲ್ಲಿ💪🙏 A cultural icon, Dr. Rajkumar was one of the finest actors Karnataka has ever seen. Happy birthday to the one and only, Namma Annavru!💛♥️ #BengaluruBulls
ನಮ್ಮ ಧೈರ್ಯ, ಶೌರ್ಯ ಎಲ್ಲವೂ ಆ ವಜ್ರಕಾಯನಿಗೆ ಅರ್ಪಣೆ💪⚡️ Missing Akshit and his match-winning stunts, #BullsSene?👀 #BengaluruBulls #FullChargeMaadi #GooliKano
ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್ ॥💪 ಎಲ್ಲರಿಗೂ ಹನುಮ ಜಯಂತಿಯ ಶುಭ ಹಾರೈಕೆಗಳು🙏 Wishing everyone a Happy Hanuma Jayanti⚡️ #BengaluruBulls #FullChargeMaadi #GooliKano
ಈ ಬೇಸಿಗೆಯಲ್ಲಿ ಮಳೆಯ ಸಿಂಚನ, ರೋಮಾಂಚನ😍 Ran Singh is enjoying the Bengaluru rains, ನೀವು?🌦️ #BengaluruBulls #FullChargeMaadi #GooliKano
This year is the Worst season for #Bengaluru name franchises #Bengalurubulls , #Bengalurufc #RCB @RCBTweets @BengaluruBulls @bengalurufc
ಸೋಲೋದು ಇದ್ದಿದ್ದೇ, ಸೋಲು ಅರಗಿಸಿಕೊಳ್ಳೋದು ನಮಗೆ ಹೊಸದೇನಲ್ಲ. ಆದ್ರೆ, ನಾವ್ ಬೆಂಗಳೂರು ಗೂಳಿಗಳು, ಗೆದ್ರೂ ಸೋತ್ರೂ.. ಗೊತ್ತಲ್ವಾ 💪⚡ #BengaluruBulls #FullChargeMaadi #GooliKano
ಹೊಸ ಅಧ್ಯಾಯ, ಎದೆಯಲ್ಲಿ ವಾಸಿಯಾಗದ ಗಾಯ🥲 #BengaluruBulls #FullChargeMaadi #GooliKano
ನಮ್ಮ ಹುಡುಗರು ಇವತ್ತು ಗೆಲ್ಲಲಿ ಅಂತ ಒಂದು ಚಿಕ್ಕ ಆಸೆ, ಜಾಸ್ತಿ ಏನಿಲ್ಲ. ಏನಂತೀರಾ?😌💪 #BengaluruBulls #FullChargeMaadi #GooliKano
ಕದನದೋಳ್ ಕಲಿ ಬಸವನನ್ ಕೆಣಕಿ ಉಳಿದವರೆಲ್ಲ👀❤️🔥 #BengaluruBulls #FullChargeMaadi #GooliKano
ನಮ್ಮ Bengaluru Bulls ಅಭಿಮಾನಿಗಳ ಬಗ್ಗೆ ಒಂದ್ ಡೈಲಾಗ್ ಬರ್ಲಿ😎🔥 Comment a line or two about ನಮ್ಮ #BullsSene⚡ #BengaluruBulls #FullChargeMaadi
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ🙏❤️ ಎಲ್ಲರಿಗೂ ಶ್ರೀರಾಮ ನವಮಿಯ ಶುಭ ಹಾರೈಕೆಗಳು✨🕉️ #BengaluruBulls #FullChargeMaadi #GooliKano
ಕರ್ನಾಟಕ ಕಂಡ "ಪ್ರಚಂಡ ಕುಳ್ಳ", ಚಂದನವನದ ಮೇರು ನಟ ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ🙏 #BengaluruBulls
Guess this ಖತರ್ನಾಕ್ ಖಿಲಾಡಿ 👀⚡ #BengaluruBulls #FullChargeMaadi #GooliKano