PrasannaKumar Arkalgud @Prasann41121360
Bengaluru South, India Joined September 2016-
Tweets45
-
Followers4
-
Following54
-
Likes61
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ…
ಏನಿರಬಹುದು? 🤔 #ನಿರೀಕ್ಷಿಸಿ.. #ವೀರಲೋಕಬುಕ್ಸ್
ಸಾಹಸಸಿಂಹ ಡಾ|| ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಯ ಪ್ರಯುಕ್ತ ಬ್ಯಾನರ್ ಗಳನ್ನು ಸಿದ್ಧಗೊಳಿಸುವ ಕಾರ್ಯದ ಒಂದು ನೋಟ.... ಭಾನುವಾರದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಮಸ್ತ ಕನ್ನಡಿಗರಿಗೂ ಅಭಿಮಾನಪೂರ್ವಕ ಸುಸ್ವಾಗತ #DrVishnuvardhan
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರಿನಲ್ಲಿ ದಿನಾಂಕ 21-06-2022ರಂದು ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕ ರಾಜ್ಯ ಶಾಖೆಯು ತನ್ನ ಜಿಲ್ಲಾ ಶಾಖೆಗಳನ್ನು ಸಬಲೀಕರಣಗೊಳಿಸುವ ಆಶಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಜೊತೆಯಾದ ಎಲ್ಲಾ ಸದಸ್ಯರನ್ನು ಸಂಸ್ಥೆಯು ಅತ್ಯಂತ ಗೌರವದಿಂದ ಗೌರವಿಸುತ್ತದೆ.
ಸಾಹಸಸಿಂಹ ವಿಷ್ಣುವರ್ಧನ್ ನೆನಪಲ್ಲಿ … bit.ly/3Ao6vT8
ಸಮಸ್ತ ಭಾರತೀಯರಿಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳 @VeerakaputraSri @DrVssOfficial @VishnuBiggestfc @DadaTrends #DrVishnuvardhan #manofmillionhearts #kottigobba #yajamana #dr_vishnudada_followers #Karnataka #dada
ಕನ್ನಡದ ಆಸ್ತಿ ,ಅಭಿಮಾನಿಗಳ ಶಕ್ತಿ “ಸಾಹಸ ಸಿಂಹ-ಅಭಿನವ ಭಾರ್ಗವ” ಡಾ.ವಿಷ್ಣುವರ್ಧನ್ ಅವರ 70ನೇ ಹುಟ್ಟು ಹಬ್ಬದ ವಿಶೇಷ 𝐂𝐃𝐏 ಸೆಪ್ಟೆಂಬರ್ 17ರ ಸಂಜೆ 4:00ಕ್ಕೆ ಬಿಡುಗಡೆಯಾಗಲಿದೆ. ನಿರೀಕ್ಷಿಸಿ... Sahasa Simha #DrVishnuvardhan70thBirthday Special 𝐂𝐃𝐏 Will be out on 𝗦𝗲𝗽𝘁 𝟭𝟳𝘁𝗵 𝟰𝗽𝗺..
ತಮಿಳಿನವರಾದ @annamalai_k ಅವರು ಕನ್ನಡದಲ್ಲಿ ಬರೆದಿದ್ದಾರೆ. ಕನ್ನಡಿಗರಾದ @Tejasvi_Surya ಅವರು ತಮಿಳಿನಲ್ಲಿ ಬರೆದಿದ್ದಾರೆ.. ಬಹುಶಃ ಮೋದಿ ನಂತರ ಬಿಜೆಪಿಗೆ ನಾನೊಬ್ಬನೇ ರಾಷ್ಟ್ರನಾಯಕ ಅನ್ನೋ ಕನಸು ಕಾಣ್ತಿದ್ದೀರಿ ಅನ್ಸುತ್ತೆ. ಬೆಂಗಳೂರು ದಕ್ಷಿಣದ ಕನ್ನಡಿಗರು ನಿಮ್ಮ ಕನಸನ್ನು ಕನಸಾಗಿಯೇ ಉಳಿಸಿಬಿಡಬಹುದು.. ಎಚ್ಚರ ಸ್ವಾಮಿ!
#ಸ್ವಲ್ಪ_ಸಮಯವಾದರೂ_ಸಂಶಯ ಬೇಡ ಸಮಸ್ತ ನಾಡಿನ ನನ್ನ #ಮುಸ್ಲಿಂ_ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಶುಭಾಶಯಗಳು @AllVishnudada @DrVssOfficial @VeerakaputraSri #EidMubarak
Simply Sharat... @simplysharat142
21 Followers 485 Following ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ Bio ಇಲ್ಲಾ..!AIR HASSAN @AIR_HassanFM
636 Followers 151 Following Official handle of All India Radio, Hassan FM Station 102.2 mhz, (India's Public Broadcaster.) Hassan, Karnataka YouTube:- AIR Hassan https://t.co/s3JbKa5oSmkumaraswamy @kumaras98569923
4 Followers 36 FollowingSureshgopi Official @Sureshgopioffcl
1K Followers 9 Following The one and only official fans team of malayalam Super star Suresh GopiAsianet News @AsianetNewsML
678K Followers 230 Following The No.1 Malayalam News Network - A one-stop shop for all the latest news & updates from Kerala & India from a Malayalee perspective.Kerala Blasters FC @KeralaBlasters
2.0M Followers 112 Following The official Twitter page of Kerala Blasters Football ClubPrithviraj Sukumaran @PrithviOfficial
1.2M Followers 15 Following Father, Husband, Brother, Son - Actor, Traveller, Petrolhead, Dreamer. Freedom (n.): To ask nothing. To expect nothing. To depend on nothing.Pinarayi Vijayan @pinarayivijayan
1.1M Followers 24 Following Chief Minister of Kerala | Polit Bureau Member, Communist Party of India (Marxist)Friday Matinee @VRFridayMatinee
69K Followers 196 Following Proud Part of South Indian Film Industry.(Malayalam/Tamil/Telugu/Kannada/Hindi/English) Sports A/C: https://t.co/FuVWubu6dVForumKeralam @Forumkeralam2
58K Followers 201 Following Box Office Reports | Exclusive Reviews | Fans Arena | Movie Discussion | Multiplex Trackers | Official Twitter Handle | Visit & SignUp : https://t.co/doV9wvnOWdAB George @AbGeorge_
47K Followers 649 Following Film Industry... Merchant Navy Officer at Maersk Group...Mohanlal @Mohanlal
6.7M Followers 172 Following A Proud and Blessed Indian! A part of the Indian Movie Fraternity from God's Own Country.Siddaramaiah @siddaramaiah
1.0M Followers 85 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)ICRC New Delhi @ICRC_nd
8K Followers 502 Following Regional delegation of the International Committee of the Red Cross covering India, Nepal, Bhutan and the Maldives. The role and activities of the ICRC.Indian Red Cross Soci.. @IndianRedCross
9K Followers 663 Following The official twitter handle of The Indian Red Cross Society- National Headquarters.CM of Karnataka @CMofKarnataka
1.6M Followers 163 Following Official Page of the Chief Minister's Office, KarnatakaVeeraloka Books @Veeraloka_Books
367 Followers 6 Following ನಿಮಗೆ ಯಾವ ಪುಸ್ತಕ ಬೇಕು ಕೇಳಿ, ನೀವಿದ್ದಲ್ಲಿಗೆ ತಲುಪಿಸದಿದ್ದರೆ ಕೇಳಿ..Rev. Anil Gowda @revanilgowda
51 Followers 1 FollowingKAILASA's SPH NITHYAN.. @SriNithyananda
55K Followers 0 Following Official account of SUPREME PONTIFF OF HINDUISM, BHAGAVAN SRI NITHYANANDA PARAMASHIVAM, Reviver of KAILASA - the Ancient Enlightened Hindu Civilizational NationNepal Red Cross Socie.. @NepalRedCross
3K Followers 417 Following The official account for Nepal Red Cross Society. Working for people in need across #Nepal. Part of the International Red Cross Red Crescent Movement.Karnataka Red Cross @ircskarnataka
820 Followers 220 Following Official account of Indian Red Cross Society, Karnataka State Branch. Committed towards providing relief & assistance in times of disasters & emergencies.AIR HASSAN @AIR_HassanFM
636 Followers 151 Following Official handle of All India Radio, Hassan FM Station 102.2 mhz, (India's Public Broadcaster.) Hassan, Karnataka YouTube:- AIR Hassan https://t.co/s3JbKa5oSmkumaraswamy @kumaras98569923
4 Followers 36 FollowingMn Shashidhar @MnShashidhar5
80 Followers 61 FollowingMadhura Ashok kumar @MadhuraAshok
29 Followers 175 Following National Treasurer - FPA India, Chairman - IRCSK Rural, National President - AIVMS (Ladies Wing), Vice President - Karnataka Cancer SocietyVishnu Dada Trends™ @DadaTrends
1K Followers 4 Following THE OFFICIAL TRENDS PAGE OF VISHNUDADA👊 Our Aim is to Keep VishnuDada Alive in Our heart With Twitter Trends, #LifeForDada ❤Dr Vishnuvardhan Bigg.. @VishnuBiggestfc
2K Followers 1 Following Dr Vishnuvardhan Biggest Fans Club ನಾಡು,ನುಡಿ,ವಿಷ್ಣು ನಮ್ಮ ಆದ್ಯತೆNKSFA KicchaFans @NKSFAKicchaFans
9K Followers 26 Following ABHINAYA SAMRAT KICCHA SUDEEPA FANS - Nelamangala Official Twitter Handle Of Kiccha Fans From Team Nelamangala. DieHard Kiccha Fans #KicchaFansForever𝐃𝐫.𝐕𝐢𝐬.. @DrVssOfficial
6K Followers 6 Following ನಾಡು-ನುಡಿ-ವಿಷ್ಣು ನಮ್ಮ ಆದ್ಯತೆಗಳು.. Facebook l Instagram l Youtube l Twitter https://t.co/siY7DNRPVv…Dr.Vishnuvardhan FC @DrVishnuDadaFc
9K Followers 104 Following GOD, Legend, Superstar, Sahasasimha Dr.Vishnuvardhan Biggest Fans Club.Veerakaputra Srinivas.. @VeerakaputraSri
6K Followers 262 Following ಉದ್ಯಮಿ||ಕನ್ನಡ ಮಾಣಿಕ್ಯ ಮಾಸ ಪತ್ರಿಕೆ ಮಾಲೀಕ||ಡಾ.ವಿಷ್ಣು ಸೇನಾನಿ||ಕನ್ನಡ ಸಾಂಸ್ಕೃತಿಕ ಪರಿಚಾರಕ||Anand S. Jigajinni @AnandSJigajinni
121 Followers 116 Following Editor Satyashraya Kannada daily paper,Journalist, Advocate, Businessman,Dist congress Spokesperson, MC member Indian Redcross Society karnataka, traveller.Ayyanna Nayaka Pamana.. @yake123nayaka
621 Followers 112 Following Reporter Ayyanna Nayaka Pamanakallur ಅಯ್ಯಣ್ಣ ನಾಯಕ ಪಾಮನಕಲ್ಲೂರುSuresh B Kulkarni @SureshBKulkarn5
9 Followers 39 FollowingArvind Kejriwal @ArvindKejriwal
27.5M Followers 226 Following सब इंसान बराबर हैं, चाहे वो किसी धर्म या जाति के हों। हमें ऐसा भारत बनाना है जहाँ सभी धर्म और जाति के लोगों में भाईचारा और मोहब्बत हो, न कि नफ़रत और बैर हो।AajTak @aajtak
22.3M Followers 29 Following AajTak covers breaking news, latest news in politics, sports, business & cinema. Follow us & stay ahead! Download the App: https://t.co/lhVovC054LThe Times Of India @timesofindia
14.7M Followers 143 Following News. Views. Analysis. Conversations. India’s No.1 digital news destination, world’s largest-selling English newspaper. Follow us on WA https://t.co/nhIk2OqzInABP News @ABPNews
13.9M Followers 29 Following Follow @ABPNews for breaking news alerts and latest stories from India.TIMES NOW @TimesNow
10.3M Followers 373 Following TIMES NOW is India’s most watched English news channel. Follow for lightning fast #BreakingNews and #Alerts.IRCS, Davengere District, Karnataka, conducted a first aid training program for para medical students of 4 para Medical colleges.
#Bramayugam enters 4th Week in Cinemas Worldwide !
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ…
ತುಂಬು ಹೃದಯದ ಧನ್ಯವಾದಗಳು ಸರ್. ನೀವು ಹೀಗೆ ಜೊತೆಯಾದರೆ ಕನ್ನಡದ ಕೆಲಸಗಳಿಗೆ ಮತ್ತಷ್ಟು ಉತ್ಸಾಹ ಬರುತ್ತೆ! @SathishNinasam sir.
ಕನ್ನಡದ ಕೆಲಸಕ್ಕೆ ಕನ್ನಡದ ವಿಷಯಕ್ಕೆ ಕನ್ನಡಕ್ಕೆ ಎಂದೂ ನಿಮ್ಮ ಜೊತೆ! @VeerakaputraSri
Agape | @lisa_anilkumargowda #pjwc #revanilgowda #shorts #righteous #kannada #kannadbible #kannadamotivation #eveningvibes
#ವಿಷ್ಣುವರ್ಧನ್ ರವರು ಅರ್ಧ ಶತಮಾನ ಕನ್ನಡಿಗರನ್ನು ಕಲೆಯ ಮುಖೇನ ಸಂತೋಷ ನೀಡಿ ಶಿವೈಕ್ಯ ಆಗಿರುತ್ತಾರೆ ದಯವಿಟ್ಟು ಆ ಕಲಾವಿದನ ಆತ್ಮ ನೋಯಿಸದಿರಿ! ಅವರ ಮುಕ್ತಿ ಕಂಡ ಜಾಗ ಪ್ರೀತಿಸುವ ಬಂಧುಗಳಿಗೆ ಆರಾಧಿಸಲು ಸ್ವಲ್ಪ ನೆಲೆ ಸಿಗಲು ಅವಕಾಶ ಮಾಡಿಕೊಡಿ ಸರ್ಕಾರದ ಧುರೀಣರು.. @siddaramaiah @DKShivakumar ವಿನಂತಿ🙏
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಅಥವಾ ಕೃಷ್ಣರಾಜೇಂದ್ರ ಒಡೆಯರ್, ಯಾರ ಹೆಸರು ಇಡಬೇಕು? #tipup #TipuSultan #Mysore #Mysoreairport #airport
ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಇಂದು ಬಂದಾಗ ಕೊಡಗಿನ ಸಮಸ್ತ ಸಜ್ಜನ ಜನಸಮೂಹ ಪ್ರೀತಿಯ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ.
ಗಣತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಅಭಿಮತ, ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕಿರುವುದು ಜನರಿಂದ ಆಯ್ಕೆಯಾದ ಸರ್ಕಾರವೊಂದರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ತವ್ಯವನ್ನು ಪಾಲಿಸುವ ಮೂಲಕ ಮತದ ಮೌಲ್ಯವನ್ನು ಎತ್ತಿಹಿಡಿದಿದ್ದೇವೆ. ನನ್ನ ಅಭಿಮತ, ನನ್ನ ಸರ್ಕಾರ.. #RepublicDay2024
ಗಣತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಅಭಿಮತ, ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕಿರುವುದು ಜನರಿಂದ ಆಯ್ಕೆಯಾದ ಸರ್ಕಾರವೊಂದರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ತವ್ಯವನ್ನು ಪಾಲಿಸುವ ಮೂಲಕ ಮತದ ಮೌಲ್ಯವನ್ನು ಎತ್ತಿಹಿಡಿದಿದ್ದೇವೆ. ನನ್ನ ಅಭಿಮತ, ನನ್ನ ಸರ್ಕಾರ.. #RepublicDay2024
ನಿಗಮ / ಮಂಡಳಿಗಳಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ 34 ಮಂದಿ ಶಾಸಕರಿಗೆ ಅಭಿನಂದನೆಗಳು. ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ತಾವೆಲ್ಲರು ಶಕ್ತಿಮೀರಿ ಶ್ರಮಿಸುತ್ತೀರೆಂದು ನಂಬಿದ್ದೇನೆ.
@YuvaKarnataka_ @Jaggesh2 Enjoy your screenshot and... Get 10 stickers for $1 from our friends at @stickermule: stickermule.com/pikaso
ಕಾನೂನು ದೊಡ್ಡದು🙏 ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ! ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ! ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ🙏ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!ಪಾಚ್ಕೊಳಿ.
ಬೆಂಗಳೂರಿನಲ್ಲಿ, ತಮಿಳು ಚಿತ್ರ ಲಿಯೋ -1000+ ಶೋಗಳಂತೆ ಅದು ತಮಿಳು ಭಾಷೆಯಲ್ಲೇ ನಮ್ಮ ಶಿವಣ್ಣ ಅವರ ಕನ್ನಡ ಚಿತ್ರ ಘೋಸ್ಟ್ -300 ಶೋ. ಚೆನ್ನೈನಲ್ಲಿ ಕನಿಷ್ಠ 20 ಶೋ ಕೊಟ್ಟಿಲ್ಲ ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲ ನಮ್ಮದು ಕನ್ನಡ ವಾಣಿಜ್ಯ ಮಂಡಳಿ ಅಲ್ಲಾ ತಮಿಳು,ತೆಲುಗು,ಹಿಂದಿ ವಾಣಿಜ್ಯ ಮಂಡಳಿ ಇರ್ಬೇಕು.ಏನು ಮಾಡ್ತಿದ್ದಾರೆ ಕರ್ನಾಟಕನಾ?
Unless #KichchaSudeep #DBoss and #Yash occupy at least SIX festival holidays every year with two films each, there will be no Kannada Film Industry left for them as a launchpad for Pan-India movies. KFI base is depleting every day and they need to reinforce it for their own good.
ನನ್ನ ದೊರೆ ( ಡಾ|| ರಾಜ್ ) 25 ವರ್ಷಗಳ ಹಿಂದೆ ಮತ್ತೆ ಹುಟ್ಟಿದ್ದರೆ ಇವತ್ತು ಹೀಗೆ ಇರುತ್ತಿದ್ದರು... !!!!! ಇಂತಹ ಸುರದ್ರೂಪಿ ರಾಜಣ್ಣ ಇವತ್ತಿನ ಕಾಲಕ್ಕೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದರೇ ಕತೆಯೇ ಬೇರೆ . ಇದು ನನ್ನ ವೈಯಕ್ತಿಕ ಅಭಿಪ್ರಾಯ .. ತಪ್ಪು ತಿಳಿಯಬೇಡಿ.. ಈ ಕಾಲ್ಪನಿಕ ಚಿತ್ರ ಬರೆದವರಿಗೆ ನನ್ನ ನಮಸ್ಕಾರ. 🙏💐 😱
ಕಾಂಗ್ರೆಸ್ ಸರ್ಕಾರದ 100 ದಿನದ ಆಡಳಿತ ತೃಪ್ತಿಕರವೇ? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ #Congress #KarnatakaCongress #Siddaramaiah #DKShivakumar