ಬೈಲಹೊಂಗಲ ತಾಲೂಕಿನ ಗ್ರಾಪಂ ಮರಿಕಟ್ಟಿಯಲ್ಲಿ ನರೇಗಾ ಕಾಮಗಾರಿ ನಡೆದ ಸ್ಥಳದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು ಮತ್ತು ರೋಜಗಾರ್ ದಿವಸ ಕಾರ್ಯಕ್ರಮ ಮಾಡಲಾಯಿತು ತದನಂತರ ಮಹಿಳಾ ಮೇಟಗಳ ಮೂಲಕ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮಾಡಿದರು #SVEEP #Rangoli @ceo_karnataka @DcBelagavi @CEOZPBelagavi
0
0
1
32
0
Download Image