ಹೃದಯ ಶಸ್ತ್ರಚಿಕಿತ್ಸೆ: ಚೆನ್ನೈ ಆಸ್ಪತ್ರೆಯಿಂದ ಕುಮಾರಸ್ವಾಮಿ ಡಿಸ್ಟಾರ್ಜ್, ಇಂದು ಬೆಂಗಳೂರಿಗೆ kannadaprabha.com/karnataka/2024… #ಬೆಂಗಳೂರು #Bengaluru #ಕುಮಾರಸ್ವಾಮಿ #HDKumaraswamy #Chennai #ಚೆನ್ನೈ #heartsurgery #ಹೃದಯಶಸ್ತ್ರಚಿಕಿತ್ಸೆ #discharged
1
0
0
299
0
@KannadaPrabha ತಪ್ಪಾಗಿ ಭಾವಿಸಬೇಡಿ- ನಮ್ಮ ರಾಜಕಾರಣಿಗಳು ಯಾವಾಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು? ಯಾಕೆಂದರೆ ಮತದಾರರ ತೆರಿಗೆಯಿಂದ ಕಟ್ಟಿಸಿದ ಆಸ್ಪತ್ರೆ ಮತದಾರರಿಗೆ ಆದರೆ ಮತದಾರರಿಂದ ಆಯ್ಕೆಯಾದ ಈ ರಾಜಕಾರಣಿಗಳಿಗೆ ಮಾತ್ರ ಖಾಸಗಿ ಆಸ್ಪತ್ರೆ ನಾ?